ಬಾಲಿವುಡ್ ನಟಿ ಜಾಕ್ವೆಲಿನ್ ಕುಣಿಯಲಿರುವ ಕನ್ನಡದ ಆ ಸಿನಿಮಾ ಯಾವುದು ಗೊತ್ತಾ?

ಮುಂಬೈ, ಭಾನುವಾರ, 8 ಜುಲೈ 2018 (06:52 IST)

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸ್ಯಾಂಡಲ್ ವುಡ್ ನ ಸಿನಿಮಾ ವೊಂದರಲ್ಲಿ ಐಟಂ ಸಾಂಗ್ ನಲ್ಲಿ ನರ್ತಿಸಲಿದ್ದಾರೆ ಎಂಬ ಸುದ್ದಿ ಇದೀಗ ಕೇಳಿಬರುತ್ತಿದೆ.


ಹೌದು. ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ನಾಯಕನಟನಾಗಿ ಅಭಿನಯಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ ಐಟಂ ಸಾಂಗ್ ವೊಂದರಲ್ಲಿ  ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸೊಂಟ ಬಳುಕಿಸಲಿದ್ದಾರಂತೆ. ಮೊದಲು ನಟಿ ತಮನ್ನಾ ಅವರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದ್ದು, ಆದರೆ ಇದೀಗ ನಟಿ ಜಾಕ್ವೆಲಿನ್ ಅವರನ್ನು  ಚಿತ್ರತಂಡ ಸಂಪರ್ಕಿಸಿದ್ದು. ಇಷ್ಟರಲ್ಲೇ ಗ್ರೀನ್ ಸಿಗ್ನಲ್ ಸಿಗುವ ನಿರೀಕ್ಷೆಯಿದೆ ಎಂಬ ಮಾತು ಕೇಳಿಬಂದಿದೆ.


ನಿರ್ದೇಶಕ ಎ ಹರ್ಷ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಭರದಿಂದ ಸಾಗುತ್ತಿದ್ದು, ಶರತ್ ಕುಮಾರ್, ರವಿಶಂಕರ್. ಹಾಗೂ ಆದಿತ್ಯ ಮೆನನ್ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಂಜು ಸಿನಿಮಾ ಹಾಗೂ ಸಂಜಯ್ ದತ್ ರನ್ನು ವೈಭವೀಕರಿಸಬೇಡಿ ಎಂದಿದ್ದು ಯಾರು ಗೊತ್ತಾ?

ಮುಂಬೈ : ಬಾಲಿವುಡ್ ನ ದುರಂತ ನಾಯಕ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರ ಈಗ ಯಶಸ್ವಿ ಪ್ರದರ್ಶನ ...

news

ನಟ ಅಂಬರೀಶ್ ಸಾವಿನ ಮನೆಗೆ ಹೋಗುವುದಿಲ್ಲವಂತೆ. ಯಾಕೆ ಗೊತ್ತಾ?

ಬೆಂಗಳೂರು : ಚಿತ್ರರಂಗ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಂಬರೀಶ್ ಅವರು ತಮ್ಮ ಆತ್ಮೀಯ ...

news

ನಕಲಿ ನೋಟು ಮುದ್ರಣ ಪ್ರಕರಣದಡಿ ಕಿರುತೆರೆ ನಟಿ ಅರೆಸ್ಟ್

ತಿರುವನಂತಪುರಂ : ಮಲಯಾಳಂ ಕಿರುತೆರೆ ನಟಿಯೊಬ್ಬರನ್ನು ನಕಲಿ ನೋಟು ಮುದ್ರಣ ಪ್ರಕರಣದಡಿ ಪೊಲೀಸರು ...

news

ಸಂಜಯ್ ದತ್ ಆಪ್ತ ಗೆಳೆಯ ಸಲ್ಮಾನ್ ಖಾನ್ ‘ಸಂಜು’ ಚಿತ್ರ ನೋಡದೇ ಇರುವುದಕ್ಕೆ ಕಾರಣವೇನು ಗೊತ್ತೇ?

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರ ಈಗಾಗಲೇ ಬಿಡುಗಡೆಗೊಂಡು ಬಾಕ್ಸ್ ...

Widgets Magazine