ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿದ್ದು ಯಾಕೆ ಗೊತ್ತಾ…?

ಮುಂಬೈ, ಮಂಗಳವಾರ, 13 ಫೆಬ್ರವರಿ 2018 (06:04 IST)

ಮುಂಬೈ : ಅಕ್ಷಯ್ ಕುಮಾರ್ ಅಭಿಯದ ಪ್ಯಾಡ್ ಮ್ಯಾನ್ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಆದರೆ ಪಾಕಿಸ್ತಾನದಲ್ಲಿ ಮಾತ್ರ ಚಿತ್ರವನ್ನು ಬ್ಯಾನ್ ಮಾಡಲಾಗಿದೆ.


 ಎಫ್ ಸಿ ಬಿ ಸದಸ್ಯ ಇಶಾಕ್ ಅಹ್ಮದ್ ‘ಚಿತ್ರ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಇಂಥ ಚಿತ್ರಗಳನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ. ಹಾಗೆ ಪಾಕಿಸ್ತಾನಿ ಚಿತ್ರ ಸೈಯದ್ ನೂರ್ ‘ಪ್ಯಾಡ್ ಮ್ಯಾನ್ ಒಂದೇ ಅಲ್ಲ ಪಾಕಿಸ್ತಾನದಲ್ಲಿ ಪದ್ಮಾವತ್ ಚಿತ್ರವನ್ನೂ ನಿಷೇಧಿಸಬೇಕಿತ್ತು. ಆ ಚಿತ್ರ ಮುಸ್ಲಿಂ ವಿರುದ್ಧವಾಗಿದೆ’ ಎಂದಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಸಮಸ್ಯೆಗೆ ಸಂಬಂಧಪಟ್ಟ ಈ ಚಿತ್ರಕ್ಕೆ ಧರ್ಮ ಹಾಗೂ ಸಂಸ್ಕೃತಿ ಕಾರಣದಿಂದ ನಿಷೇಧ ಹೇರಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಯಾಂಡಲ್ ವುಡ್ ನಿಂದ ಬಂಪರ್ ಆಫರ್ !

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಯಾಂಡಲ್ ವುಡ್ ನಿಂದ ಆಫರ್ ...

news

ಶಾಹಿದ್ ಕಪೂರ್ ಈಗ ವಾಸವಿರುವ ಮನೆಯನ್ನು ಬಿಟ್ಟು ಬೇರೆ ಮನೆ ಹುಡುಕುತ್ತಿರಲು ಕಾರಣವೇನು ಗೊತ್ತಾ

ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಾವು ಈಗಿರುವ ಮನೆಯನ್ನು ಬಿಟ್ಟು ವಾಸಕ್ಕೆ ಬೇರೆ ಮನೆ ...

news

3 ದಿನದ ಪ್ಯಾಡ್‌ಮೆನ್ ಗಳಿಕೆ ಎಷ್ಟು ಗೊತ್ತಾ...!

ಹೊಸ ದಿಲ್ಲಿ: ಕಳೆದ ಶುಕ್ರವಾರ ತೆರೆಕಂಡ ಬಾಲಿವೂಡ್ ಬಿಗ್ ಬಜೆಟ್ ಚಿತ್ರವಾದ ಪ್ಯಾಡ್‌ಮಾನ್‌ಗೆ ...

news

ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ಭರವಸೆ ಮೂಡಿಸಿದ ಪ್ಯಾಡ್‌ಮ್ಯಾನ್

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್‌ಮ್ಯಾನ್ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಆರಂಭವನ್ನು ...

Widgets Magazine