Widgets Magazine

ಯುವಕ ಯುವತಿಯರು ಯಾವಾಗ ವಿವಾಹವಾದರೆ ಸೂಕ್ತ?

ರಾಜೇಶ್ ಪಾಟೀಲ್| Last Updated: ಬುಧವಾರ, 30 ಸೆಪ್ಟಂಬರ್ 2015 (13:13 IST)

PTI
ಯಾವುದೇ ಯುವಕ ಯುವತಿಯರಲ್ಲಿ ನನ್ನ ಮದುವೆ ಯಾವಾಗ ಆಗಬಹುದು, ಮದುವೆಯ ನಂತರ ನಾನು ಚೆನ್ನಾಗಿರುತ್ತೇನೆಯೇ ಎಂಬಿತ್ಯಾದಿ ಗೊಂದಲಗಳು, ಭಯ, ಆತಂಕಗಳೂ ಸಹಜ. ಆದರೆ ಎಷ್ಟೇ ಪ್ರಯತ್ನ ನಡೆಸಿದರೂ, ಜನ್ಮಕುಂಡಲಿಯಲ್ಲಿ ಯೋಗ ಇದ್ದಾಗಲಷ್ಟೆ ಮದುವೆಯಾಗುವ ಯೋಗ ಕೂಡಿಬರಬಹುದಷ್ಟೆ. ಕುಂಡಲಿಯಲ್ಲಿ ವಿವಾಹ ಯೋಗ ಗೋಚರವಾದರೆ ಅಂಥ ಸಂದರ್ಭದಲ್ಲಿ ಮದುವೆ ಮಾಡುವುದು ಸೂಕ್ತ.

1. ಸಪ್ತಮ ಸ್ಥಾನ. 2. ಶುಕ್ರ ಹಾಗೂ ಅವನ ಸಪ್ತಮ ಸ್ಥಾನ. 3. ಸಪ್ತಮೇಶನ ಸ್ಥಿತಿ. 4. ಸಪ್ತಮೇಶನ ಮೇಲೆ ಉಳಿದ ಗ್ರಹಗಳ ಯೋಗ, ಪ್ರಭಾವ. 6. ಚಂದ್ರನ ಸಪ್ತಮ ಸ್ಥಿತಿ. 7. ಶುಕ್ರನ ಸ್ಥಿತಿ. 8. ಶುಕ್ರ, ಸಪ್ತಮೇಶ ಹಾಗೂ ಚಂದ್ರನಲ್ಲಿ ಸಪ್ತಮನ ಸ್ಥಿತಿ. 9. ಶುಕ್ರನ ಮೇಲೆ ಉಳಿದ ಗ್ರಹಗಳ ಪ್ರಭಾವ.


ಇದರಲ್ಲಿ ಇನ್ನಷ್ಟು ಓದಿ :