ಭಾರತೀಯ ಕ್ರಿಕೆಟ್ ಗೆ ಇನ್ನು ಬೆಂಗಳೂರು ರಿಮೋಟ್ ಕಂಟ್ರೋಲ್?!

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (09:14 IST)

ಬೆಂಗಳೂರು: ಪ್ರತೀ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವುದು, ಎನ್ ಸಿಎ ಘಟಕವಿರುವುದು ಸೇರಿದಂತೆ ಹೆಚ್ಚಿನ ಕ್ರಿಕೆಟ್ ಚಟುವಟಿಕೆಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ಇನ್ನು ಕ್ರಿಕೆಟ್ ದೊರೆಯ ಕೇಂದ್ರ ಕಚೇರಿಯೇ ಬೆಂಗಳೂರಿಗೆ ಶಿಫ್ಟ್ ಆಗಲಿದೆಯೇ?
 

ಅಂತಹದ್ದೊಂದು ಯೋಜನೆ ಬಿಸಿಸಿಐಗಿದೆ. ಮೊದಲು ಕೋಲ್ಕೊತ್ತಾದಲ್ಲಿ ಕಚೇರಿಯಿತ್ತು. ಬಳಿಕ ಅದನ್ನು ಮುಂಬೈಗೆ ಸ್ಥಳಾಂತರಿಸಲಾಯಿತು. ಇದೀಗ ಬೆಂಗಳೂರಿಗೆ ಬಿಸಿಸಿಐ ಕಚೇರಿಗೆ ಶಿಫ್ಟ್ ಆಗುವ ಲಕ್ಷಣ ಕಾಣುತ್ತಿದೆ.
 
ಮುಂಬೈನಲ್ಲಿ ಈಗ ಇರುವ ಕಚೇರಿ ಸಣ್ಣದು. ಅದರ ಬದಲಿಗೆ ಬೆಂಗಳೂರಿಗೆ ಶಿಫ್ಟ್ ಆದರೆ ಅಲ್ಲಿ ಬಿಸಿಸಿಐಗೆ ಸೇರಿದ 40 ಎಕರೆ ಜಾಗವಿದೆ. ಅಲ್ಲಿಯೇ ಕಚೇರಿ ಸ್ಥಾಪಿಸಬಾರದೇಕೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ಮಂಡಳಿಯ ಸದಸ್ಯರಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲ್ಲಾ ಸರಿ ಹೋದರೆ ಮುಂದಿನ ವರ್ಷಕ್ಕೆ ಬಿಸಿಸಿಐ ಕಚೇರಿ ಬೆಂಗಳೂರಿಗೆ ಶಿಫ್ಟ್ ಆಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದ.ಆಫ್ರಿಕಾ ಕ್ರಿಕೆಟಿಗರಿಗೆ ಭಾರತೀಯ ಮಹಿಳೆಯರ ಚಳ್ಳೆ ಹಣ್ಣು!

ಕಿಂಬರ್ಲಿ: ಒಂದೆಡೆ ಭಾರತ ಪುರುಷರ ಕ್ರಿಕೆಟ್ ತಂಡ ದ.ಆಫ್ರಿಕಾವನ್ನು ಅದರದ್ದೇ ನೆಲದಲ್ಲಿ ...

news

ದ್ರಾವಿಡ್ ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ!

ಮುಂಬೈ: ರಾಹುಲ್ ದ್ರಾವಿಡ್ ಎಂದರೆ ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಚಿರಪರಿಚಿತ. ಅವರ ಸ್ವಭಾವವೇ ನಮಗೆ ...

news

ರಾಹುಲ್ ದ್ರಾವಿಡ್ ಬಗ್ಗೆ ಪೃಥ್ವಿ ಶಾ ಹೇಳಿದ್ದೇನು?

ಬೆಂಗಳೂರು: ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಪೃಥ್ವಿ ಶಾ ತಮ್ಮ ಯಶಸ್ಸಿಗೆ ಕಾರಣರಾದವರಿಗೆಲ್ಲಾ ...

news

ಶ್ರೀಶಾಂತ್ ಮೇಲೆ ಅಜೀವ ನಿಷೇಧ ವಿಧಿಸಿರುವ ಹಿನ್ನೆಲೆ; ಸುಪ್ರೀಂನಿಂದ ಬಿಸಿಸಿಐಗೆ ನೋಟಿಸ್

ನವದೆಹಲಿ : ಬಿಸಿಸಿಐ ಅಜೀವ ನಿಷೇಧ ವಿಧಿಸಿದ್ದನ್ನು ಪ್ರಶ್ನಿಸಿ ಶ್ರೀಶಾಂತ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ...

Widgets Magazine
Widgets Magazine