ಐಪಿಎಲ್ ನೇರಪ್ರಸಾರ ವೀಕ್ಷಕರಿಗೆ ಗುಡ್ ನ್ಯೂಸ್

ನವದೆಹಲಿ, ಶುಕ್ರವಾರ, 6 ಏಪ್ರಿಲ್ 2018 (09:47 IST)


ನವದೆಹಲಿ: ನಾಳೆಯಿಂದ 11 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಗೆ ಚಾಲನೆ ದೊರೆಯಲಿದ್ದು, ವಾಹಿನಿಯಲ್ಲೂ ನೇರ ಪ್ರಸಾರ ವೀಕ್ಷಿಸಬಹುದು.
 
ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ 6138 ಕೋಟಿ ರೂ.ಗೆ ಪಡೆದುಕೊಂಡಿದೆ. ಹಾಗಿದ್ದರೂ ಈ ಬಾರಿ ದೂರದರ್ಶನದಲ್ಲೂ  ಸ್ಪೋರ್ಟ್ಸ್ ಬ್ರಾಡ್ ಕಾಸ್ಟಿಂಗ್ ಸಿಗ್ನಲ್ ಆಕ್ಟ್ 2007 ಪ್ರಕಾರ ದೂರದರ್ಶನದಲ್ಲಿಯೂ ಪ್ರಸಾರ ಮಾಡಬೇಕಿದೆ.
 
ಆದರೆ ಸ್ಟಾರ್ ಚಾನೆಲ್ ನಲ್ಲಿ ಪ್ರಸಾರವಾಗುವ ಒಂದು ಗಂಟೆ ತಡವಾಗಿ ದೂರದರ್ಶನ ಚಾನೆಲ್ ನಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ. ಹಾಗಿದ್ದರೂ ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಜನರ ಅನುಕೂಲಕ್ಕಾಗಿ ಪ್ರಸಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ದೂರದರ್ಶನದ ಒತ್ತಾಯಕ್ಕೆ ತಾತ್ಕಾಲಿಕ ಒಪ್ಪಿಗೆ ಸಿಕ್ಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಐಪಿಎಲ್ ದೂರದರ್ಶನ ಸ್ಟಾರ್ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Ipl Dd Channel Star India Cricket News Sports News

ಕ್ರಿಕೆಟ್‌

news

ಕಾಮನ್ ವೆಲ್ತ್ ಗೇಮ್ಸ್: ಚಿನ್ನ ಗೆದ್ದ ಚಾನು, ಬೆಳ್ಳಿ ಗೆದ್ದ ಕನ್ನಡಿಗ

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21 ಕಾಮನ್‍ ವೆಲ್ತ್ ಗೇಮ್ಸ್ ...

news

ಸಾರ್ವಜನಿಕವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ಮಧು ಕುಟುಂಬಕ್ಕೆ ಮಿಡಿದ ಕ್ರಿಕೆಟಿಗ ಸೆಹ್ವಾಗ್

ನವದೆಹಲಿ: ಹಸಿವಾಯಿತೆಂದು ಕದ್ದು ತಿಂದನೆಂದು ಆರೋಪಿಸಿ ಕೇರಳದ ಆದಿವಾಸಿ ವ್ಯಕ್ತಿ ಮಧು ಎಂಬಾತನ ಮೇಲೆ ...

news

ಆ ಮೂರು ವಾರ ನನ್ನ ಕ್ರಿಕೆಟ್ ಕಿಟ್ ಕಡೆ ತಿರುಗಿಯೂ ನೋಡಿರಲಿಲ್ಲ ಎಂದ ವಿರಾಟ್ ಕೊಹ್ಲಿ!

ಬೆಂಗಳೂರು: ಟೀಂ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ನಿಂದ ವಿರಾಮ ಪಡೆದು ಇದೀಗ ಐಪಿಎಲ್ ಗೆ ಸಜ್ಜಾಗುತ್ತಿರುವ ...

news

ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಶಿಖರ್ ಧವನ್ ಭಾವುಕರಾಗಿದ್ದು ಯಾರ ಬಗ್ಗೆ?!

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಭಾವುಕರಾಗಿ ನಿನ್ನನ್ನು ಮಿಸ್ ...

Widgets Magazine