ಹರ್ಭಜನ್ ಸಿಂಗ್ ಗೆ ಚಾನ್ಸ್ ಕೊಡದ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?

ನವದೆಹಲಿ, ಸೋಮವಾರ, 28 ಮೇ 2018 (09:06 IST)

Widgets Magazine

ನವದೆಹಲಿ:  ಈ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರೂ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಈ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?
 
ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರು ಧೋನಿಗೆ ಇದೇ ಪ್ರಶ್ನೆ ಕೇಳಿದ್ದರು. ಅದಕ್ಕೆ ಧೋನಿ ‘ನನ್ನ ಮನೆಯಲ್ಲಿ ಹಲವು ಕಾರು ಮತ್ತು ಬೈಕ್ ಗಳಿವೆ. ಹಾಗಂತ ಅವೆಲ್ಲವನ್ನೂ ನಾನು ಒಂದೇ ಬಾರಿ ಬಳಸುವುದಿಲ್ಲ. ಹಾಗೆಯೇ ನನ್ನ ತಂಡದಲ್ಲಿ ಆರರಿಂದ ಏಳು ಸ್ಪೆಷಲ್ ಬೌಲರ್ ಗಳಿದ್ದಾರೆ. ಯಾವಾಗ ಯಾರು ತಂಡಕ್ಕೆ ಸೂಕ್ತ ಎನಿಸುತ್ತದೆಯೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
 
ಐಪಿಎಲ್ ಫೈನಲ್ ನಲ್ಲೂ ಭಜಿಗೆ ಅವಕಾಶ ಸಿಕ್ಕಿರಲಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಭಜಿಗೆ ಅವಕಾಶ ನೀಡದೇ ಇರುವುದಕ್ಕೆ ಕಾರಣವೆಂದರೆ ಈ ಪಂದ್ಯಗಳ ಪಿಚ್ ಗಳನ್ನು ನೋಡಿದಾಗ ಭಜಿಯ ಅವಶ್ಯಕತೆಯಿದೆ ಎಂದು ನನಗನಿಸಲಿಲ್ಲ ಎಂದು ಧೋನಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸಿಎಸ್ ಕೆ ನಿಧಾನಗತಿಯ ಆರಂಭ ನೋಡಿ ಅಭಿಮಾನಿಗಳ ಎದೆಯಲ್ಲಿ ಢವ ಢವ!

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ...

news

ಐಪಿಎಲ್ ಗೆ ಧೋನಿಯೇ ಕಿಂಗ್ ಎನ್ನುವುದು ಮತ್ತೊಮ್ಮೆ ಸಾಬೀತು

ಮುಂಬೈ: ಐಪಿಎಲ್ 11 ನೇ ಆವೃತ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. ನಿನ್ನೆ ಚೆನ್ನೈಗೆ ...

news

ಐಪಿಎಲ್: ಸಿಎಸ್ ಕೆ ಎದುರುಗಿದೆ ದೊಡ್ಡ ದಾಖಲೆ ಮಾಡುವ ಅವಕಾಶ

ನವದೆಹಲಿ: ಐಪಿಎಲ್ ಫೈನಲ್ ಗೆ ಇಂದು ವೇದಿಕೆ ಸಜ್ಜಾಗಿದ್ದು, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆ ...

news

ಧೋನಿ ಇಲ್ಲದೇ ಐಪಿಎಲ್ ಫೈನಲ್ ಪಂದ್ಯವೇ ಇಲ್ಲ!

ನವದೆಹಲಿ: ಐಪಿಎಲ್ ಫೈನಲ್ ಮತ್ತು ಧೋನಿಗೆ ಬಿಡಲಾರದ ನಂಟು ಇರಬೇಕು. ಅದಕ್ಕೇ ಇದುವರೆಗೆ ನಡೆದ 11 ಆವೃತ್ತಿಗಳ ...

Widgets Magazine