ಆರ್ ಅಶ್ವಿನ್ ಗೇ ಟಾಂಗ್ ಕೊಟ್ಟ ಟೀಂ ಇಂಡಿಯಾ ಆಟಗಾರ!

ಸೌಥಾಂಪ್ಟನ್, ಗುರುವಾರ, 6 ಸೆಪ್ಟಂಬರ್ 2018 (09:10 IST)
ಸೌಥಾಂಪ್ಟನ್: ಒಂದು ಸರಣಿ ಸೋಲು ಎನ್ನುವುದು ಆಟಗಾರರಿಗೆ ಎಂತೆಂತಹಾ ಅವಮಾನ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ.
 
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಮಾಜಿ, ಹಾಲಿ ಕ್ರಿಕೆಟಿಗರು ಟೀಂ ಇಂಡಿಯಾ ಮೇಲೆ ಟೀಕಾಪ್ರಹಾರವನ್ನೇ ನಡೆಸುತ್ತಿದ್ದಾರೆ.
 
ಇದೀಗ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ತಮ್ಮ ಸಹವರ್ತಿ ರವಿಚಂದ್ರನ್ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ಅಶ್ವಿನ್ ನಂತರದ ಪಂದ್ಯಗಳಲ್ಲಿ ಪೇಲವವಾಗಿದ್ದರು. ಇದರ ಬಗ್ಗೆ ಟಾಂಗ್ ಕೊಟ್ಟಿರುವ ಭಜಿ ಸ್ಪಿನ್ನರ್ ಗಳಿಂದಲೇ ಭಾರತ ಸೋತಿತು ಎಂದು ಕಿಡಿ ಕಾರಿದ್ದಾರೆ.
 
‘ಸೌಥಾಂಪ್ಟನ್ ಪಿಚ್ ಆಫ್ ಸ್ಪಿನ್ನರ್ ಗಳಿಗೆ ಸಾಕಷ್ಟು ನೆರವು ನೀಡುತ್ತಿತ್ತು. ಹಾಗಿದ್ದರೂ ಭಾರತದ ಸ್ಪಿನ್ನರ್ ಗಳು ವಿಕೆಟ್ ಗಳಿಸಲಿಲ್ಲ. ಅದನ್ನೇ ಇಂಗ್ಲೆಂಡ್ ನ ಸ್ಪಿನ್ನರ್ ಮೊಯಿನ್ ಅಲಿ ಮಾಡಿ ತೋರಿಸಿದರು. ಆದರೆ ಟೀಂ ಇಂಡಿಯಾ ಸ್ಪಿನ್ನರ್ ಅಶ್ವಿನ್ ಕೈಲಾಗಲಿಲ್ಲ. ಅಶ್ವಿನ್ ಗಿಂತ ಚೆನ್ನಾಗಿ ಇಂಗ್ಲೆಂಡ್ ಸ್ಪಿನ್ನರ್ ಗಳು ಬಾಲ್ ಮಾಡಿದರು. ಇದೇ ಕಾರಣಕ್ಕೆ ಟೀಂ ಇಂಡಿಯಾ ಸೋತಿತು’ ಎಂದು ಭಜಿ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಇಂಗ್ಲೆಂಡ್ ಖ್ಯಾತ ಕ್ರಿಕೆಟಿಗ ಅಲೆಸ್ಟರ್ ಕುಕ್ ಕನಸಿನ ತಂಡದಲ್ಲಿ ಭಾರತೀಯರಿಗೆ ನೋ ಎಂಟ್ರಿ

ಲಂಡನ್: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ನ ಖ್ಯಾತ ...

news

ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಲು ಒಪ್ಪಿದ್ದ ರಾಹುಲ್ ದ್ರಾವಿಡ್! ಆದರೆ ಆಮೇಲೆ ಏನಾಗಿತ್ತು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ದಯನೀಯ ವೈಫಲ್ಯ ಕಂಡ ಬಳಿಕ ಇದೀಗ ಕೋಚ್ ರವಿಶಾಸ್ತ್ರಿ ಮೇಲೆ ಭಾರೀ ...

news

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಬಳಗಕ್ಕೆ ಹೊಸ ಸೇರ್ಪಡೆ

ಬೆಂಗಳೂರು: ಮುಂಬರುವ ಐಪಿಎಲ್ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಗಳ ವಿಭಾಗಕ್ಕೆ ...

news

ಕೆಎಲ್ ರಾಹುಲ್ ಗೆ ಶಾಕ್ ಕೊಡಲು ಸಜ್ಜಾಗಿದೆಯೇ ಟೀಂ ಇಂಡಿಯಾ?!

ಸೌಥಾಂಪ್ಟನ್: ಶುಕ್ರವಾರದಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಕನ್ನಡಿಗ ...

Widgets Magazine