ಸರಣಿ ಸೋತ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಹೇಗಿದೆ ಗೊತ್ತಾ?!

ನವದೆಹಲಿ, ಶುಕ್ರವಾರ, 15 ಮಾರ್ಚ್ 2019 (09:17 IST)

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಬಳಿಕ ಏಕದಿನ ಸರಣಿಯನ್ನೂ ಸೋತ ಬಳಿಕ ಟೀಂ ಇಂಡಿಯಾ ಆಟಗಾರರು ಮಾನಸಿಕವಾಗಿ ಕುಗ್ಗಿರಬಹುದು ಎಂದು ನೀವಂದುಕೊಂಡಿದ್ದರೆ ಸುಳ್ಳು.


 
ಹಾಗಂತ ಸ್ವತಃ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಸರಣಿ ಸೋತ ಬಳಿಕವೂ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಚೆನ್ನಾಗಿಯೇ ಇದೆ. ನಾವು ಯಾರೂ ಸೋಲಿನಿಂದ ಭಯಪಟ್ಟಿಲ್ಲ ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
 
‘ನಮಗೆ ಈ ಮೂರು ಪಂದ್ಯಗಳಲ್ಲಿ ಏನು ಮಾಡಬೇಕೆಂದು ಗೊತ್ತಿತ್ತು. ಅದನ್ನು ನಾವು ಮಾಡಿದ್ದೇವೆ. ಹೀಗಾಗಿ ಯಾವೊಬ್ಬ ಆಟಗಾರನೂ ಭಯದಲ್ಲಿ ಇಲ್ಲ. ಸಹಾಯಕ ಸಿಬ್ಬಂದಿಗಳೂ ಕುಗ್ಗಿಲ್ಲ. ಎದುರಾಳಿಗಳು ನಮಗಿಂತ ಚೆನ್ನಾಗಿ ಒತ್ತಡ ನಿಭಾಯಿಸಿದರು. ಹಾಗಾಗಿ ಅವರು ಅರ್ಹವಾಗಿ ಗೆದ್ದರು ಅಷ್ಟೇ’ ಎಂದು ಕೊಹ್ಲಿ ಏನೂ ಆಗಿಲ್ಲವೆಂಬಂತೆ ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೋಲಿನ ಸುಳಿಯಲ್ಲಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ದಿಡೀರ್ ಆಗಿ ಪ್ರಬಲವಾಗಿದ್ದು ಹೇಗೆ ಗೊತ್ತಾ?!

ನವದೆಹಲಿ: ಒಂದು ಕಾಲದಲ್ಲಿ ವಿಶ್ವದ ಎಲ್ಲಾ ತಂಡಗಳಿಗೂ ಕಬ್ಬಿಣದ ಕಡಲೆಯಾಗಿದ್ದ ಆಸ್ಟ್ರೇಲಿಯಾ ತಂಡ ಕಳೆದ ...

news

ಕೆಎಲ್ ರಾಹುಲ್ ರನ್ನು ಹೊರಗಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ ಮೇಲೆ ಟ್ವಿಟರಿಗರ ಸಿಟ್ಟು

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯದಿಂದ ಕೆಎಲ್ ರಾಹುಲ್ ರನ್ನು ...

news

ಐ ಮಿಸ್ ಯೂ ಸೈನಾ...! ಬ್ಯಾಡ್ಮಿಂಟನ್ ಆಡಲು ಬಂದ ಪಿ ಕಶ್ಯಪ್ ಗೆ ಪತ್ನಿಯದ್ದೇ ನೆನಪು!

ನವದೆಹಲಿ: ಸ್ವಿಜರ್ ಲ್ಯಾಂಡ್ ಓಪನ್ ಬ್ಯಾಡ್ಮಿಟಂನ್ 2019 ಪಂದ್ಯಾವಳಿಯ ಪ್ರಮೋಷನಲ್ ಈವೆಂಟ್ ಗಾಗಿ ಬಂದಿಳಿದ ...

news

ಸೋಲಿನ ಜತೆಗೆ ಟೀಂ ಇಂಡಿಯಾಗೆ ಕುಖ್ಯಾತಿಗಳ ಬರೆ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಅಂತಿಮ ಏಕದಿನದ ಜತೆಗೆ ಸರಣಿ ಸೋತ ಟೀಂ ಇಂಡಿಯಾ ಹಲವು ...

Widgets Magazine