ಭಾರತಕ್ಕಿಲ್ಲ 2021 ರ ಚಾಂಪಿಯನ್ಸ್ ಟ್ರೋಫಿ ಭಾಗ್ಯ? ಕಾರಣವೇನು ಗೊತ್ತಾ?!

ದುಬೈ, ಶನಿವಾರ, 10 ಫೆಬ್ರವರಿ 2018 (10:30 IST)

ದುಬೈ: ಎಲ್ಲಾ ಸರಿ ಹೋಗಿದ್ದರೆ 2021 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಈಗಿನ ವಿದ್ಯಮಾನ ಗಮನಿಸಿದರೆ ಭಾರತಕ್ಕೆ ಅದು ಕೈ ತಪ್ಪುವ ಎಲ್ಲಾ ಲಕ್ಷಣಗಳು ತೋರುತ್ತಿವೆ.
 

ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ರಾಷ್ಟ್ರ  ತನ್ನ ದೇಶದ ಸರ್ಕಾರದಿಂದ ತೆರಿಗೆ ವಿನಾಯ್ತಿ ಪಡೆಯಬೇಕು. ಆದರೆ ಭಾರತ ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ. ಇದೇ ಕಾರಣಕ್ಕೆ ಐಸಿಸಿ ಭಾರತದ ಬದಲು ಬೇರೊಂದು ರಾಷ್ಟ್ರದ ಕಡೆಗೆ ಗಮನ ನೆಟ್ಟಿದೆ.
 
ಈಗಾಗಲೇ ಕೇಂದ್ರ ಸರ್ಕಾರದ ಜತೆ ಈ ಕುರಿತು ಮಾತುಕತೆ ನಡೆಸುವುದಾಗಿ ಹೇಳಿದೆಯಾದರೂ ಅದರ ನಡುವೆ ಬದಲಿ ರಾಷ್ಟ್ರವೊಂದನ್ನು ಗುರುತಿಸಲು ಐಸಿಸಿ ಹೊರಟಿದೆ. ಒಂದು ವೇಳೆ ಕೇಂದ್ರ ಯಾವುದೇ ಕಾರಣಕ್ಕೂ ತೆರಿಗೆ ವಿನಾಯ್ತಿ ನೀಡಲು ಒಪ್ಪದೇ ಹೋದಲ್ಲಿ ಚಾಂಪಿಯನ್ಸ್ ಟ್ರೋಫಿ ಬೇರೆ ದೇಶದ ಪಾಲಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಇಂದಿನ ಏಕದಿನ ಪಂದ್ಯಕ್ಕೆ ದ.ಆಫ್ರಿಕಾ ಆಟಗಾರರ ಜೆರ್ಸಿ ಕಲರ್ ಬದಲಾವಣೆ! ಕಾರಣವೇನು ಗೊತ್ತಾ?!

ವಾಂಡರರ್ಸ್: ಭಾರತ-ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯಕ್ಕೆ ವಾಂಡರರ್ಸ್ ಕ್ರೀಡಾಂಗಣ ಸಜ್ಜಾಗಿದೆ. ಈ ...

news

‘ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾ ಅತಿಯಾಗಿ ನಂಬಿಕೊಂಡಿದೆ’

ಮುಂಬೈ: ವಿರಾಟ್ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ನೋಡಿ ವಿಶ್ವವೇ ಕೊಂಡಾಡುತ್ತಿದೆ. ಆದರೆ ಕೊಹ್ಲಿಯ ಮೇಲೆ ಟೀಂ ...

news

ಇತಿಹಾಸ ಬರೆಯಲು ಟೀಂ ಇಂಡಿಯಾಗೆ ಇನ್ನೊಂದೇ ಹೆಜ್ಜೆ

ವಾಂಡರರ್ಸ್: ದ.ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲಬೇಕೆಂಬ ಟೀಂ ಇಂಡಿಯಾ ಕನಸು ನನಸಾಗಲಿಲ್ಲ. ...

news

ಅನುಷ್ಕಾ ಶರ್ಮಾ ತಂದೆ ಅಳಿಯ ವಿರಾಟ್ ಕೊಹ್ಲಿಗೆ ಕೊಟ್ಟ ಆ ಸ್ಪೆಷಲ್ ಗಿಫ್ಟ್ ಏನು?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ...

Widgets Magazine
Widgets Magazine