Widgets Magazine
Widgets Magazine

ಶ್ರೀಲಂಕಾ ತಂಡದ ನಾಯಕನಾದರೆ ಅದೃಷ್ಟ ಕೈ ಕೊಡುವುದು ಗ್ಯಾರಂಟಿ!

ಕೊಲೊಂಬೊ, ಗುರುವಾರ, 31 ಆಗಸ್ಟ್ 2017 (08:31 IST)

Widgets Magazine

ಕೊಲೊಂಬೊ: ಶ್ರೀಲಂಕಾ ತಂಡದ ನಾಯಕನ ಪಟ್ಟವೆನ್ನುವುದು ದುರಾದೃಷ್ಟವೇ? ಹೀಗೊಂದು ಸಂಶಯ ಈಗಿನ ವಿದ್ಯಮಾನ ನೋಡಿದರೆ ಬಲವಾಗುವುದು ಸಹಜ.


 
ಭಾರತ ತಂಡ ಶ್ರೀಲಂಕಾಕ್ಕೆ ಕಾಲಿಟ್ಟಾಗ ಅದಾಗ ತಾನೇ ಟೆಸ್ಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದ ದಿನೇಶ್ ಚಂಡಿಮಾಲ್ ಜ್ವರದಿಂದ ಮೊದಲ ಪಂದ್ಯಕ್ಕೆ ಗೈರಾದರು.
 
ಅವರ ಅನುಪಸ್ಥಿತಿಯಲ್ಲಿ ಆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ರಂಗನಾ ಹೆರಾತ್ ಮುಂದಿನ ಪಂದ್ಯಕ್ಕಾಗುವಾಗ ಗಾಯಾಳುವಾಗಿ ಹೊರಗುಳಿದರು. ಅದೃಷ್ಟವಶಾತ್ ನಂತರದ ಪಂದ್ಯಕ್ಕೆ ಚಂಡಿಮಾಲ್ ವಾಪಸಾಗಿದ್ದರು.
 
ಆದರೆ ಏಕದಿನ ಸರಣಿಯ ಆರಂಭದಲ್ಲೇ ನಾಯಕ ಉಪುಲ್ ತರಂಗಾ ಎರಡು ಪಂದ್ಯಗಳ ನಿಷೇಧಕ್ಕೊಳಗಾದರು. ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಕಪುಗಡೆರಾ ಇದೀಗ ಬೆನ್ನು ನೋವಿನಿಂದ ಬಳಲುತ್ತಿದ್ದು, ನಾಲ್ಕನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ! ಅವರ ಸ್ಥಾನದಲ್ಲಿ ಲಸಿತ್ ಮಲಿಂಗಾ ತಂಡವನ್ನು ಮುನ್ನಡೆಸಲಿದ್ದಾರೆ. ಈಗ ಹೇಳಿ? ಲಂಕಾ ತಂಡದ ನಾಯಕನ ಪಟ್ಟ ಎನ್ನುವುದು ದುರಾದೃಷ್ಟವೇ?
 
ಇದನ್ನೂ ಓದಿ.. ಮೆಂತ್ಯ ಸೊಪ್ಪು ತಿಂತೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಕೇಕೆ ಹಾಕಿದ ಬಾಂಗ್ಲಾದೇಶ ಢಾಕಾ

ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಆತಿಥೇಯ ಬಾಂಗ್ಲಾದೇಶ 20 ...

news

ಸ್ಟಂಪಿಂಗ್ ಶತಕಕ್ಕೆ ಸಿದ್ಧವಾದ ಧೋನಿ: 300ನೇ ಪಂದ್ಯದಲ್ಲಿ ಮತ್ತೆರಡು ದಾಖಲೆ ನಿರೀಕ್ಷೆ

ಶ್ರೀಲಂಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಆಯ್ಕೆ ಸಮಿತಿಯಿಂದ ಪರೋಕ್ಷ ಎಚ್ಚರಿಕೆ ಪಡೆದಿದ್ದ ಮಾಜಿ ...

news

ಅಭ್ಯಾಸ ಮಾಡುತ್ತಿದ್ದ ಧೋನಿಗೆ ಕಿರಿ ಕಿರಿ ಮಾಡಿದ ಲಂಕಾ ಅಭಿಮಾನಿ

ಕೊಲೊಂಬೊ: ಕ್ರಿಕೆಟಿಗ ಧೋನಿಯನ್ನು ಆರಾಧಿಸುವ ಎಂತೆಂತಹಾ ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ...

news

ಇಂಗ್ಲೆಂಡ್ ನಲ್ಲಿ ಖಾತೆ ಓಪನ್ ಮಾಡಿದ ಆರ್ ಅಶ್ವಿನ್

ಲಂಡನ್: ಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಇದೀಗ ...

Widgets Magazine
Widgets Magazine Widgets Magazine