ಕೆಎಲ್ ರಾಹುಲ್ ಗೆ ಇಂದು ಕೊನೇ ಛಾನ್ಸ್!

ದಿ ಓವಲ್, ಶುಕ್ರವಾರ, 7 ಸೆಪ್ಟಂಬರ್ 2018 (09:09 IST)

ದಿ ಓವಲ್: ಕಳಪೆ ಫಾರ್ಮ್ ನಿಂದ ಭಾರೀ ಟೀಕೆಗೊಳಗಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಇಂದಿನಿಂದ ಆರಂಭವಾಗಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.
 
ರಾಹುಲ್ ಕಳಪೆ ಫಾರ್ಮ್ ನಿಂದಾಗಿ ಅವರ ಸ್ಥಾನಕ್ಕೆ ಪೃಥ್ವಿ ಶಾಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದ್ದವು. ಜತೆಗೆ ಶಾ ಆಯ್ಕೆಯಾಗುತ್ತಾರೆಂಬ ವದಂತಿಯೂ ಹರಡಿತ್ತು.
 
ಆದರೆ ನಿನ್ನೆ ರಾಹುಲ್ ತಮ್ಮ ಕೋಚ್ ರವಿಶಾಸ್ತ್ರಿ ಜತೆಗೆ ಮೊದಲನೆಯವರಾಗಿ ನೆಟ್ಸ್ ಪ್ರಾಕ್ಟೀಸ್ ಮಾಡಲಿಳಿದಿದ್ದರು. ಅತ್ತ ಪೃಥ್ವಿ ಶಾ ಅಭ್ಯಾಸ ನಡೆಸಿಲ್ಲ. ಹೀಗಾಗಿ ರಾಹುಲ್ ಗೆ ಕೊನೇ ಅವಕಾಶ ಸಿಗಲಿರುವುದು ಖಾತ್ರಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಈ ದಿಗ್ಗಜನ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಸಿಕ್ಕಿದೆ ಚಾನ್ಸ್!

ದಿ ಓವಲ್: ಇಂಗ್ಲೆಂಡ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಐದನೇ ಮತ್ತು ಸರಣಿಯ ಅಂತಿಮ ಟೆಸ್ಟ್ ...

news

ಟೀಂ ಇಂಡಿಯಾ ಟ್ರೋಲ್ ಮಾಡಲು ಹೋದವರಿಗೆ ತಕ್ಕ ಪಾಠ ಕಲಿಸಿದ ಶಿಖರ್ ಧವನ್

ಲಂಡನ್: ಇಂಗ್ಲೆಂಡ್ ವಿರುದ್ಧ ಸರಣಿ ಸೋತು ಕಳಪೆ ಪ್ರದರ್ಶನ ನೀಡಿರುವ ಟೀಂ ಇಂಡಿಯಾವನ್ನು ಟ್ರೋಲ್ ಮಾಡಲು ...

news

ಹಿಂದಿನವರು ಏನು ಕಡಿದು ಕಟ್ಟೆ ಹಾಕಿದ್ರು ಅಂತ ನಮ್ಮ ಬಗ್ಗೆ ಮಾತಾಡ್ತಾರೆ? ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರಶ್ನೆ

ಸೌಥಾಂಪ್ಟನ್: ಇಂಗ್ಲೆಂಡ್ ಮತ್ತು ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೇ ಈಗಿನ ಟೀಂ ಇಂಡಿಯಾ ...

news

ಆರ್ ಅಶ್ವಿನ್ ಗೇ ಟಾಂಗ್ ಕೊಟ್ಟ ಟೀಂ ಇಂಡಿಯಾ ಆಟಗಾರ!

ಸೌಥಾಂಪ್ಟನ್: ಒಂದು ಸರಣಿ ಸೋಲು ಎನ್ನುವುದು ಆಟಗಾರರಿಗೆ ಎಂತೆಂತಹಾ ಅವಮಾನ ಅನುಭವಿಸಬೇಕಾಗುತ್ತದೆ ...

Widgets Magazine