ದ.ಆಫ್ರಿಕಾ ತಂಡದಿಂದ ಮತ್ತೊಬ್ಬ ಔಟ್!

ಸೆಂಚೂರಿಯನ್, ಸೋಮವಾರ, 5 ಫೆಬ್ರವರಿ 2018 (16:21 IST)

ಸೆಂಚೂರಿಯನ್: ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಸೋತು ಸುಣ್ಣವಾಗಿರುವ ಆಫ್ರಿಕಾ ತಂಡಕ್ಕೆ ಒಬ್ಬೊರಾದ ಮೇಲೆ ಒಬ್ಬರಂತೆ ಪ್ರಮುಖ ಆಟಗಾರರು ಗಾಯಾಳುಗಳ ಗೂಡು ಸೇರುತ್ತಿರುವುದು ಚಿಂತೆಗೆ ಕಾರಣವಾಗಿದೆ.
 

ನಾಯಕ ಫ್ಲಾ ಡು ಪ್ಲೆಸಿಸ್, ಎಬಿಡಿ ವಿಲಿಯರ್ಸ್ ಬೆನ್ನಲ್ಲೇ ಮತ್ತೊಬ್ಬ ಆಟಗಾರ ಗಾಯಾಳುಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಇದೀಗ ಭಾರತದ ವಿರುದ್ಧದ ಉಳಿದ ಪಂದ್ಯಗಳಿಂದ ಔಟ್ ಆಗಿದ್ದಾರೆ.
 
ಮೊಣ ಕೈ ಗಾಯಕ್ಕೆ ತುತ್ತಾಗಿರುವ ಕ್ವಿಂಟನ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡು ವಾರಗಳ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ಟಿ20 ಪಂದ್ಯಗಳಿಗೂ ಕ್ವಿಂಟನ್ ಮರಳುವುದು ಅನುಮಾನವಾಗಿದೆ. ಕ್ವಿಂಟನ್ ಸ್ಥಾನದಲ್ಲಿ ಹೆನ್ರಿಚ್ ಕ್ಲಾಸನ್ ಗ್ಲೌಸ್ ತೊಡುವುದು ಬಹುತೇಕ ಖಚಿತವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ಕ್ವಿಂಟನ್ ಡಿ ಕಾಕ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ದ.ಆಫ್ರಿಕಾ ಏಕದಿನ ಸರಣಿ Team India Cricket News Sports News Quinton De Kock India-s Africa Odi Series

ಕ್ರಿಕೆಟ್‌

news

ಟ್ವೀಟ್ ಮಾಡಿ ಸಂಕಷ್ಟಕ್ಕೀಡಾದ ವೀರೇಂದ್ರ ಸೆಹ್ವಾಗ್

ನವದೆಹಲಿ: ಟೀಂ ಇಂಡಿಯಾ ದ.ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಅಂಪಾಯರ್ ಗಳು ಗೆಲುವಿಗೆ ಎರಡು ರನ್ ...

news

ಪಕ್ಕೆಲುಬಿಗೆ ಚೆಂಡೆಸೆದ ಎದುರಾಳಿ ಬೌಲರ್ ಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ಸೆಂಚೂರಿಯನ್: ಎದುರಾಳಿಗಳಿಗೆ ಏಟಿಗೆ ಎದಿರೇಟು ಕೊಡುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ಗೆಲುವಿಗೆ ಎರಡು ರನ್ ಇದ್ದಾಗ ಊಟ ಮಾಡಿ ಬನ್ನಿ ಎಂದು ಕೊಹ್ಲಿ-ಧವನ್ ರನ್ನು ಪೆವಿಲಿಯನ್ ಗಟ್ಟಿದ ಅಂಪಾಯರ್!

ಸೆಂಚೂರಿಯನ್: ಕ್ರಿಕೆಟ್ ನಲ್ಲಿ ಅದೆಷ್ಟೋ ತಮಾಷೆ, ಅಣಕಗಳು ನಡೆಯುತ್ತವೆ. ಅದಕ್ಕೆ ನಿನ್ನೆಯ ...

news

ರಾಹುಲ್ ದ್ರಾವಿಡ್ ನಂತರ ಅತ್ಯುತ್ತಮ ಕೋಚ್ ಆಗಬಲ್ಲ ಕ್ರಿಕೆಟಿಗ ಯಾರು ಗೊತ್ತಾ?

ಬೆಂಗಳೂರು: ಭಾರತ ಎ ತಂಡದ ಕೋಚ್ ಆಗಿ ಭಾರೀ ಜನಮನ್ನಣೆ ಗಳಿಸುತ್ತಿರುವ ವಾಲ್ ರಾಹುಲ್ ದ್ರಾವಿಡ್ ನಂತರ ...

Widgets Magazine
Widgets Magazine