Widgets Magazine
Widgets Magazine

ಲಂಕಾದ ಭವಿಷ್ಯ ಟೀಂ ಇಂಡಿಯಾ ಕೈಯಲ್ಲಿ!

ಕೊಲೊಂಬೊ, ಭಾನುವಾರ, 3 ಸೆಪ್ಟಂಬರ್ 2017 (08:40 IST)

Widgets Magazine

ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ನಾಲ್ಕೂ ಏಕದಿನ ಪಂದ್ಯಗಳನ್ನು ಸೋತು ಸುಣ್ಣವಾಗಿರುವ ಶ್ರೀಲಂಕಾಗೆ ಇಂದು ಕಡೆಯ ಅಗ್ನಿ ಪರೀಕ್ಷೆ. ಇಂದಿನ ಪಂದ್ಯದಲ್ಲಿ ಅದರ ವಿಶ್ವಕಪ್ ಭವಿಷ್ಯ ಅಡಗಿದೆ.


 
ಹಾಗಾಗಿ ಭಾರತದ ವಿರುದ್ಧ ಇಂದು ಗೆದ್ದರೆ ಮುಂಬರುವ ವಿಶ್ವಕಪ್ ಗೆ ನೇರ ಅರ್ಹತೆ ಗಳಿಸುವ ಆಸೆ ಇಟ್ಟುಕೊಳ್ಳಬಹುದು. ಸೋತರೆ ಅರ್ಹತಾ ಸುತ್ತಿನಲ್ಲಿ ಆಡಬೇಕಾಗುತ್ತದೆ.
 
ನೇರ ಅರ್ಹತೆ ಪಡೆಯಬೇಕಿದ್ದರೆ ಈ ಸರಣಿಯಲ್ಲಿ ಲಂಕಾ ಕನಿಷ್ಠ 2 ಪಂದ್ಯ ಗೆಲ್ಲಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಇಂದಿನ ಪಂದ್ಯ ಗೆದ್ದರೆ, ವಿಂಡೀಸ್ ತಂಡ ಇಂಗ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ವಿರುದ್ಧ ಆಡಲಿರುವ ಏಕದಿನ ಸರಣಿಯಲ್ಲಿ ಸೋತರೆ ಲಂಕಾಗೆ ನೇರ ಪ್ರವೇಶದ ಅವಕಾಶ ಸಿಗಲಿದೆ. ಹಾಗಾಗಿ ಲಂಕಾ ಭವಿಷ್ಯ ಇಂದು ಟೀಂ ಇಂಡಿಯಾ ಕೈಯಲ್ಲಿ ನಿರ್ಧಾರವಾಗಲಿದೆ.
 
ಇದನ್ನೂ ಓದಿ.. ರಕ್ಷಿತ್ ಶೆಟ್ಟಿ-ಸುದೀಪ್ ಕಾಂಬಿನೇಷನ್ ಮುರಿದುಬಿತ್ತು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ವಿಶ್ವಕಪ್ ಕ್ರಿಕೆಟ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಏಕದಿನ ಸರಣಿ Team India Cricket News Sports News India-srilanka Odi Series World Cup Cricket

Widgets Magazine

ಕ್ರಿಕೆಟ್‌

‘ನಾನಲ್ಲ ತಂಡದ ಬಾಸ್ ಯಾವತ್ತಿದ್ರೂ ವಿರಾಟ್ ಕೊಹ್ಲಿ’

ಕೊಲೊಂಬೊ: ಟೀಂ ಇಂಡಿಯಾದಲ್ಲಿ ಯಾರ ಮಾತು ನಡೆಯೋದು? ಕೋಚ್ ಹೇಳಿದ್ದಾ? ನಾಯಕನದ್ದಾ? ಅದಕ್ಕೆ ಕೋಚ್ ...

news

ಧೋನಿ ಭವಿಷ್ಯದ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

ಕೊಲೊಂಬೊ: ಧೋನಿ ಮುಂದಿನ ವಿಶ್ವಕಪ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಗೊಂದಲಗಳಿಗೆ ಟೀಂ ಇಂಡಿಯಾ ಕೋಚ್ ರವಿ ...

news

ಕೃಷ್ಣ ಸುಂದರಿ ಸೆರೆನಾ ವಿಲಿಯಮ್ಸ್ ಗೆ ಹೆಣ್ಣು ಮಗು

ನ್ಯೂಯಾರ್ಕ್: ಟೆನಿಸ್ ಲೋಕದಲ್ಲಿ ಕೃಷ್ಣ ಸುಂದರಿ ಎಂದೇ ಕರೆಸಿಕೊಳ್ಳುವ ವಿಖ್ಯಾತ ಆಟಗಾರ್ತಿ ಸೆರೆನಾ ...

news

ಟೀಂ ಇಂಡಿಯಾ ಕ್ರಿಕೆಟಿಗನ ಬೀದಿ ಜಗಳ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಅಂಬುಟಿ ರಾಯುಡು ಹಿರಿಯ ನಾಗರಿಕರೊಂದಿಗೆ ಬೀದಿಯಲ್ಲಿ ಹಲ್ಲೆ ಮಾಡಲು ಹೋಗಿ ...

Widgets Magazine Widgets Magazine Widgets Magazine