ಪಕ್ಕೆಲುಬಿಗೆ ಚೆಂಡೆಸೆದ ಎದುರಾಳಿ ಬೌಲರ್ ಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ಸೆಂಚೂರಿಯನ್, ಸೋಮವಾರ, 5 ಫೆಬ್ರವರಿ 2018 (11:26 IST)

ಸೆಂಚೂರಿಯನ್: ಎದುರಾಳಿಗಳಿಗೆ ಏಟಿಗೆ ಎದಿರೇಟು ಕೊಡುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿಸ್ಸೀಮ. ಇದೀಗ ನಿನ್ನೆ ಪಂದ್ಯದಲ್ಲೂಅದನ್ನೇ ಮಾಡಿದ್ದಾರೆ.
 

ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಪಕ್ಕೆಲುಬಿಗೆ ಆಫ್ರಿಕಾ ಬೌಲರ್ ಕಗಿಸೋ ರಬಾಡಾ ಬಾಲ್ ಎಸೆದಿದ್ದರು. ಅರೆ ಕ್ಷಣ ನೋವಿನಿಂದ ನರಳಿದ ವಿರಾಟ್ ಕೊಹ್ಲಿ ಮರುಕ್ಷಣವೇ ಏಟು ತಿಂದ ಹುಲಿಯಂತೆ ತಲೆ ಕೊಡವಿ ಮುಂದಿನ ಎಸೆತಕ್ಕೆ ಸಿದ್ಧರಾದರು.
 
ಆ ಎಸೆತವನ್ನೂ ರಬಾಡಾ ಮತ್ತೆ ಎದೆ ಮಟ್ಟಕ್ಕೆ ಎಸೆದರು. ಮರು ಕ್ಷಣದಲ್ಲೇ ಕೊಹ್ಲಿ ಅದನ್ನು ಸಿಕ್ಸರ್ ಗೆ ಅಟ್ಟಿದರು! ಈ ಮೂಲಕ ತಕ್ಕ ಪ್ರತ್ಯುತ್ತರ ನೀಡಿದರು. ರಬಾಡಾ ಪೆಚ್ಚಾಗಿ ನಿಂತಿದ್ದರು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗೆಲುವಿಗೆ ಎರಡು ರನ್ ಇದ್ದಾಗ ಊಟ ಮಾಡಿ ಬನ್ನಿ ಎಂದು ಕೊಹ್ಲಿ-ಧವನ್ ರನ್ನು ಪೆವಿಲಿಯನ್ ಗಟ್ಟಿದ ಅಂಪಾಯರ್!

ಸೆಂಚೂರಿಯನ್: ಕ್ರಿಕೆಟ್ ನಲ್ಲಿ ಅದೆಷ್ಟೋ ತಮಾಷೆ, ಅಣಕಗಳು ನಡೆಯುತ್ತವೆ. ಅದಕ್ಕೆ ನಿನ್ನೆಯ ...

news

ರಾಹುಲ್ ದ್ರಾವಿಡ್ ನಂತರ ಅತ್ಯುತ್ತಮ ಕೋಚ್ ಆಗಬಲ್ಲ ಕ್ರಿಕೆಟಿಗ ಯಾರು ಗೊತ್ತಾ?

ಬೆಂಗಳೂರು: ಭಾರತ ಎ ತಂಡದ ಕೋಚ್ ಆಗಿ ಭಾರೀ ಜನಮನ್ನಣೆ ಗಳಿಸುತ್ತಿರುವ ವಾಲ್ ರಾಹುಲ್ ದ್ರಾವಿಡ್ ನಂತರ ...

news

ಗ್ಯಾಲರಿಯಲ್ಲಿ ವಿರುಷ್ಕಾ ವಿವಾಹ ಪೋಸ್ಟರ್ ಹಿಡಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ

ಸೆಂಚುರಿಯನ್: ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾಶರ್ಮಾ ಮೇಲಿನ ಪ್ರೀತಿಯನ್ನು ...

news

ವೇಗಿಗಳ ಬ್ರಹ್ಮಾಸ್ತ್ರ ಬಿಟ್ಟು ಬೆದರಿಸುವ ಆಫ್ರಿಕನ್ನರಿಗೆ ಸ್ಪಿನ್ ರುಚಿ ತೋರಿಸಿದ ಟೀಂ ಇಂಡಿಯಾ

ಸೆಂಚೂರಿಯನ್: ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ದಾಳಿಗೆ ತತ್ತರಿಸಿದ ದ.ಆಫ್ರಿಕಾ ದ್ವಿತೀಯ ...

Widgets Magazine