ಪತ್ನಿಗಾಗಿ ಬಿಸಿಸಿಐ ಮುಂದೆ ಮೊರೆ ಇಟ್ಟ ವಿರಾಟ್ ಕೊಹ್ಲಿ!

ಮುಂಬೈ, ಭಾನುವಾರ, 7 ಅಕ್ಟೋಬರ್ 2018 (08:44 IST)

ಮುಂಬೈ: ಟೀಂ ಇಂಡಿಯಾ ಇನ್ನು ಮುಂದೆ ವಿದೇಶ ಪ್ರವಾಸ ಮಾಡುವಾಗ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ನೀಡುವಂತೆ ವಿರಾಟ್ ಕೊಹ್ಲಿ ಮುಂದೆ ಬೇಡಿಕೆಯಿಟ್ಟಿದ್ದಾರೆ.
 
ಸದ್ಯದ ರೂಲ್ಸ್ ಪ್ರಕಾರ ವಿದೇಶ ಪ್ರವಾಸದಲ್ಲಿ ಕ್ರಿಕೆಟಿಗರಿಗೆ ಪ್ರವಾಸದ ಪೂರ್ತಿ ದಿನ ಪತ್ನಿಯರನ್ನು ಜತೆಗಿಟ್ಟುಕೊಳ್ಳುವಂತಿಲ್ಲ. ಆದರೆ ಇದೀಗ ಈ ನಿಯಮ ಸಡಿಲಿಕೆ ಮಾಡಿ ಪ್ರವಾಸದ ಎಲ್ಲಾ ದಿನಗಳಲ್ಲಿ ಪತ್ನಿಯರಿಗೂ ಜತೆಗಿರಲು ಅವಕಾಶ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ.
 
ಸಾಮಾನ್ಯವಾಗಿ ಕೊಹ್ಲಿ ತಮ್ಮ ಪ್ರವಾಸದಲ್ಲಿ ಪತ್ನಿ ಅನುಷ್ಕಾ ಶರ್ಮಾರನ್ನೂ ಜತೆಗೊಯ್ಯುತ್ತಾರೆ. ಹೀಗಾಗಿ ವೈಯಕ್ತಿಕವಾಗಿ ಇದು ಕೊಹ್ಲಿ ಬೇಡಿಕೆ ಎಂದರೂ ತಪ್ಪಾಗಲಾರದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪತ್ನಿಗಾಗಿ ಬಿಸಿಸಿಐ ಮುಂದೆ ಮೊರೆ ಇಟ್ಟ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ಇನ್ನು ಮುಂದೆ ವಿದೇಶ ಪ್ರವಾಸ ಮಾಡುವಾಗ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ನೀಡುವಂತೆ ...

news

ಪೃಥ್ವಿ ಶಾ ಸೀಕ್ರೆಟ್ ಬಹಿರಂಗಪಡಿಸಿದ ಸಚಿನ್ ತೆಂಡುಲ್ಕರ್

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿ ಗಮನ ಸೆಳೆದ ಯುವ ಕ್ರಿಕೆಟಿಗ ...

news

ವಿಂಡೀಸ್ ತಂಡದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಹರ್ಭಜನ್ ಸಿಂಗ್

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಸ್ವಲ್ಪವೂ ...

news

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಇನಿಂಗ್ಸ್ ಗೆಲುವು

ರಾಜ್ ಕೋಟ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಮೂರೇ ...

Widgets Magazine