ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಕೊಲೊಂಬೊ, ಗುರುವಾರ, 3 ಆಗಸ್ಟ್ 2017 (10:16 IST)

Widgets Magazine

ಕೊಲೊಂಬೊ: ಶ್ರೀಲಂಕಾ ವಿರುದ್ಧ ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ.


 
ಉಭಯ  ತಂಡಗಳೂ ಈ ಪಂದ್ಯಕ್ಕೆ ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಅದರಲ್ಲೂ ವಿಶೇಷವಾಗಿ ಲಂಕಾ ತಂಡಕ್ಕೆ ಈ ಪಂದ್ಯದಲ್ಲಿ  ನಾಯಕ ದಿನೇಶ್ ಚಂಡಿಮಾಲ್ ಪುನರಾಗಮನವಾಗಿದೆ.
 
ನ್ಯುಮೋನಿಯಾದಿಂದ ಕಳೆದ ಪಂದ್ಯದಲ್ಲಿ ಚಂಡಿಮಾಲ್ ಆಡಿರಲಿಲ್ಲ. ಹೀಗಾಗಿ ಸೋಲಿನ ನಿರಾಶೆಯಲ್ಲಿರವ ಲಂಕಾಗೆ ನಾಯಕನ ವಾಪಸಾತಿ ದೊಡ್ಡ ರಿಲೀಫ್ ಆಗಲಿದೆ. ಇವರಲ್ಲದೆ ಪುಷ್ಪಕುಮಾರ ಲಂಕಾ ತಂಡದ ಪರ ಪದಾರ್ಪಣೆ ಮಾಡಲಿದ್ದಾರೆ.
 
ಟಾಸ್ ಗೆದ್ದ ಮೇಲೆ ಮಾತನಾಡಿದ ಕೊಹ್ಲಿ ‘ಈ ಪಂದ್ಯಕ್ಕೆ ರಾಹುಲ್ ಆಗಮನವಾಗಲಿದೆ. ಕಳೆದ ಪಂದ್ಯದಲ್ಲಿ ಪಂದ್ಯ ಪುರುಷರಾಗಿದ್ದ ಶಿಖರ್ ಧವನ್ ಈ ಪಂದ್ಯದಲ್ಲೂ ಆಡುತ್ತಾರೆ. ಆದರೆ ಅಭಿನವ್ ಮುಕುಂದ್ ಹೊರಗುಳಿಯಬೇಕಿದೆ. ತಂಡದ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ತಮ್ಮ ಸಂಕಟ ಹೊರಹಾಕಿದ್ದಾರೆ.
 
ಇದನ್ನೂ ಓದಿ.. ಕೆಎಲ್ ರಾಹುಲ್ ನಾಯಕನ ಮಾತು ಕೇಳಿದ್ದಕ್ಕೂ ಸಾರ್ಥಕವಾಯಿತು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕೆಎಲ್ ರಾಹುಲ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟೆಸ್ಟ್ ಸರಣಿ Virat Kohli Team India Kl Rahul Cricket News Sports News India-srilanka Test Series

Widgets Magazine

ಕ್ರಿಕೆಟ್‌

news

ಕೆಎಲ್ ರಾಹುಲ್ ನಾಯಕನ ಮಾತು ಕೇಳಿದ್ದಕ್ಕೂ ಸಾರ್ಥಕವಾಯಿತು!

ಕೊಲೊಂಬೋ: ಮೊನ್ನೆಯಷ್ಟೇ ನಾಯಕ ಕೇಳಿಕೊಂಡಿದ್ದಕ್ಕೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಸೆಲ್ಫೀಗೆ ಪೋಸ್ ...

news

‘ಬಾಸ್’ ಜತೆಗೆ ವಿರಾಟ್ ಕೊಹ್ಲಿ ಪ್ರಾಕ್ಟೀಸ್! ಯಾರು ಆ ಬಾಸ್?!

ಕೊಲೊಂಬೋ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ...

news

ಎಲ್ಲಾ ಬಿಟ್ಟು ಕೋಟ್ಯಾಧಿಪತಿ ಸೌರವ್ ಗಂಗೂಲಿ ಬಾಡಿಗೆ ಕಾರು ಹತ್ತಿದ್ದು ಯಾಕೆ?!

ಕೋಲ್ಕೊತ್ತಾ: ಪ್ರಿನ್ಸ್ ಆಫ್ ಕೋಲ್ಕೊತ್ತಾ ಎಂದೇ ಕರೆಯಿಸಿಕೊಳ್ಳುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ...

news

ಮಿಥಾಲಿ ರಾಜ್ ಈಗ ಬಿಎಂಡಬ್ಲ್ಯು ಒಡತಿ!

ಹೈದರಾಬಾದ್: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೆ ಈಗ ಎಲ್ಲೆಡೆಯಿಂದ ಪ್ರಶಂಸೆಗಳು ...

Widgets Magazine