ಅನಿಲ್ ಕುಂಬ್ಳೆ ಬಾಕಿ ಚುಕ್ತಾ ಮಾಡಿದ ಬಿಸಿಸಿಐ

Mumbai, ಬುಧವಾರ, 9 ಆಗಸ್ಟ್ 2017 (09:35 IST)

Widgets Magazine

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದ ಅನಿಲ್ ಕುಂಬ್ಳೆಯ ವೇತನ ಬಾಕಿ ಹಣವನ್ನು ಚುಕ್ತಾ ಮಾಡಿದೆ.


 
ನಾಯಕ ವಿರಾಟ್ ಕೊಹ್ಲಿಯೊಂದಿಗಿನ ವೈಮನಸ್ಯದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅನಿಲ್ ಕುಂಬ್ಳೆಗೆ ಬಿಸಿಸಿಐ 1 ಕೋಟಿ ರೂ. ವೇತನ ಬಾಕಿ ಉಳಿಸಿಕೊಂಡಿತ್ತು. ಅದನ್ನೀಗ ಚುಕ್ತಾ ಮಾಡಲಾಗಿದೆ.
 
ಕುಂಬ್ಳೆಗೆ ವೇತನ ಬಾಕಿ ತೀರಿಸಿರುವ ವಿಚಾರವನ್ನು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಕುಂಬ್ಳೆ ಜತೆಗೆ ಕ್ರಿಕೆಟಿಗ ಇಶಾಂತ್ ಶರ್ಮಾಗೂ 1 ಕೋಟಿ ರೂ. ವೇತನ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
 
ಇದನ್ನೂ ಓದಿ.. ನ್ಯಾಯ ಕೊಡಿಸಿ ಎಂದ ವೀರೇಂದ್ರ ಸೆಹ್ವಾಗ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಅನಿಲ್ ಕುಂಬ್ಳೆ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Bcci Anil Kumble Team India Cricket News Sports News

Widgets Magazine

ಕ್ರಿಕೆಟ್‌

news

ನ್ಯಾಯ ಕೊಡಿಸಿ ಎಂದ ವೀರೇಂದ್ರ ಸೆಹ್ವಾಗ್

ನವದೆಹಲಿ: ದೇಶದ ಯಾವುದೇ ವಿಚಾರಗಳ ಬಗ್ಗೆ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮಾಜಿ ...

news

ಪಾಕ್ ಬಗ್ಗೆ ಏನೋ ಹೇಳಲು ಹೋಗಿ ಜಾಡಿಸಿಕೊಂಡ ಶೊಯೇಬ್ ಅಖ್ತರ್

ಕರಾಚಿ: ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಮ್ಮ ದೇಶದ ಬಗ್ಗೆ ಹೊಗಳಲು ಹೋಗಿ ಟ್ವಿಟರ್ ನಲ್ಲಿ ಸರಿಯಾಗಿ ...

news

ನಂಬರ್ ಒನ್ ಸ್ಥಾನಕ್ಕೇರಿದ ರವೀಂದ್ರ ಜಡೇಜಾ

ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ರವಿಂದ್ರ ಜಡೇಜಾ ಐಸಿಸಿ ಟೆಸ್ಟ್ ಆಲ್ರೌಂಡರ್ ಶ್ರೇಯಾಂಕದಲ್ಲಿ ಇದೇ ಮೊದಲ ...

news

ರಾಖಿ ಕಟ್ಟಿಸಿಕೊಂಡಿದ್ದೇ ತಪ್ಪಾಯ್ತು..! ಇರ್ಫಾನ್ ಪಠಾಣ್`ಗೆ ಟೀಕೆಗಳ ಸುರಿಮಳೆ

ಇತ್ತೀಚೆಗೆ ಪತ್ನಿ ಉಗುರು ಬಣ್ಣ ಹಾಕಿಕೊಂಡಿದ್ದಕ್ಕೆ ಆನ್`ಲೈನ್`ನಲ್ಲಿ ಟೀಕೆಗೆ ಗುರಿಯಾಗಿದ್ದ ವೇಗಿ ...

Widgets Magazine