ಐಪಿಎಲ್ ನಲ್ಲಿ ಹೊಸ ದಾಖಲೆ ಮಾಡಿದ ಧೋನಿ

ಹೈದರಾಬಾದ್, ಸೋಮವಾರ, 13 ಮೇ 2019 (07:16 IST)

ಹೈದರಾಬಾದ್: ಐಪಿಎಲ್ ಫೈನಲ್ ನಲ್ಲಿ ಎರಡು ಕ್ಯಾಚ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ವಿಕೆಟ್ ಕೀಪಿಂಗ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.


 
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ಎರಡು ಕ್ಯಾಚ್ ಪಡೆಯುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆ ಮಾಡಿದರು.
 
ಧೋನಿ ಇದೀಗ 132 ವಿಕೆಟ್ ಬಲಿ ಪಡೆದಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದರಲ್ಲಿ 94 ಕ್ಯಾಚ್ ಮತ್ತು  38 ಸ್ಟಂಪ್ ಔಟ್ ಸೇರಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಒಂದೇ ರನ್ ನಿಂದ ಧೋನಿ ಪಡೆ ಸೋಲಿಸಿ ಚಾಂಪಿಯನ್ ಆದ ರೋಹಿತ್ ಬಳಗ

ಹೈದರಾಬಾದ್: ಟಿ20 ಕ್ರಿಕೆಟ್ ಎಂದರೆ ರೋಚಕತೆಗೆ ಇನ್ನೊಂದು ಹೆಸರು. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ...

news

ಧೋನಿಯಷ್ಟು ಜಾಣ್ಮೆ ವಿರಾಟ್ ಕೊಹ್ಲಿಗೂ ಇಲ್ಲ!

ಮುಂಬೈ: ಕ್ರಿಕೆಟ್ ನಲ್ಲಿ ಜಾಣತನದ ವಿಚಾರಕ್ಕೆ ಬಂದರೆ ಧೋನಿಗಿರುವ ಜಾಣ್ಮೆ ವಿರಾಟ್ ಕೊಹ್ಲಿಗೂ ಇಲ್ಲ ಎಂದು ...

news

ಅನಿಲ್ ಕುಂಬ್ಳೆ ಪ್ರಕಾರ ಆರ್ ಸಿಬಿ ಸೋಲಿಗೆ ಇದುವೇ ಕಾರಣ!

ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರಾಶಾದಾಯಕ ಪ್ರದರ್ಶನಕ್ಕೆ ...

news

ವಿಶ್ವಕಪ್ ಗೆ ಫಿಟ್ ಆಗಲು ಕೇದಾರ್ ಜಾಧವ್ ಗೆ ಮೇ 23 ರ ಗಡುವು

ಮುಂಬೈ: ವಿ‍ಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್ ಐಪಿಎಲ್ ಪಂದ್ಯದ ...

Widgets Magazine