ಟೀಂ ಇಂಡಿಯಾ ಕ್ರಿಕೆಟಿಗನ ಮೇಲೆ ಎಫ್ ಐಆರ್ ದಾಖಲು

ಕೋಲ್ಕೊತ್ತಾ, ಶುಕ್ರವಾರ, 9 ಮಾರ್ಚ್ 2018 (11:42 IST)

ಕೋಲ್ಕೊತ್ತಾ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮೇಲೆ ಎಫ್ಐಆರ್ ದಾಖಲಾಗಿದೆ.
 
ಶಮಿ ವಿರುದ್ಧ ಬುಧವಾರ ಪತ್ನಿ ಹಸೀನ್ ಜಹಾನ್ ಕೋಲ್ಕೊತ್ತಾ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಇದೀಗ ಕೋಲ್ಕೊತ್ತಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
 
ಇದೀಗ ಕ್ರಿಕೆಟಿಗ ಬಂಧನ ಭೀತಿಯಲ್ಲಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಆಟಗಾರನೊಬ್ಬ ಈ ರೀತಿಯ ವಿವಾದ ಮೈ ಮೇಲೆಳೆದುಕೊಂಡಿರುವುದು ದುರಾದೃಷ್ಟವೇ ಸರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಇದಕ್ಕಿಂತ ಮಿಗಿಲು ನಾನು ಸಾಯುವುದೇ ಲೇಸು ಎಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಹೇಳಿದ್ದೇಕೆ?

ಕೋಲ್ಕೊತ್ತಾ: ಅತ್ತ ಪತ್ನಿಗೆ ಕಿರುಕುಳ ನೀಡಿದ ಮೇರೆಗೆ ದೂರು, ಇತ್ತ ಮ್ಯಾಚ್ ಫಿಕ್ಸಿಂಗ್ ಆರೋಪ. ಅದರ ಜತೆಗೆ ...

news

ಟೀಂ ಇಂಡಿಯಾದ ವೇಗಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!

ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಮತ್ತೊಂದು ಗಂಭೀರ ಆರೋಪ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎ ಪ್ಲಸ್ ಗ್ರೇಡ್ ಐಡಿಯಾ ಕೊಟ್ಟವರಾರು ಗೊತ್ತಾ?

ನವದೆಹಲಿ: ಬಿಸಿಸಿಐ ಮೊನ್ನೆಯಷ್ಟೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಾರ್ಷಿಕ ಗುತ್ತಿಗೆ ಪ್ರಕಟಿಸಿತ್ತು. ಈ ...

news

ಟಿ20 ಕ್ರಿಕೆಟ್ ನಲ್ಲಿ ಸರಾಸರಿ ವಿಷಯದಲ್ಲಿ ಕೊಹ್ಲಿಯನ್ನೇ ಮೀರಿಸಿದರೂ ಕೆಎಲ್ ರಾಹುಲ್ ಸ್ಥಾನಕ್ಕಾಗಿ ಹೋರಾಡಬೇಕಿದೆ!

ಕೊಲೊಂಬೋ: ಇದನ್ನಲ್ಲವೇ ವಿಪರ್ಯಾಸ ಎನ್ನುವುದು. ಕೆಎಲ್ ರಾಹುಲ್ ಎಂಬ ಕರ್ನಾಟಕ ಮೂಲದ ಕ್ರಿಕೆಟಿಗ ಟಿ20 ...

Widgets Magazine
Widgets Magazine