ಅಸಭ್ಯ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಬ್ಯಾನರ್ ಹಿಡಿದು ಲೇವಡಿ ಮಾಡಿದ ಮಹಿಳೆ!

ಮುಂಬೈ, ಭಾನುವಾರ, 10 ಫೆಬ್ರವರಿ 2019 (08:22 IST)

ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ಇದೀಗ ನಿಷೇಧ ಶಿಕ್ಷೆ ಮುಗಿಸಿ ಟೀಂ ಇಂಡಿಯಾಕ್ಕೆ ಮರಳಿದರೂ ವೀಕ್ಷಕರಿಗೆ ಅವರ ಮೇಲಿನ ಆಕ್ರೋಶ ಕಡಿಮೆಯಾಗಿಲ್ಲ.


 
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮಹಿಳೆಯೊಬ್ಬರು ‘ಈವತ್ತೂ ಮಾಡಿ ಬಂದಿದ್ದೀಯಾ?’ ಎಂದು ಲೇವಡಿ ಮಾಡುವಂತಹ ಬ್ಯಾನರ್ ಹಿಡಿದು ಹಾರ್ದಿಕ್ ರನ್ನು ವ್ಯಂಗ್ಯವಾಡಿದ್ದಾರೆ.
 
ಕರಣ್ ಶೋನಲ್ಲಿ ಹಾರ್ದಿಕ್ ಸೆಕ್ಸ್ ಮತ್ತು ಮಹಿಳೆ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು. ಅದಕ್ಕೆ ಅವರ ಜತೆ ಶೋನಲ್ಲಿ ಪಾಲ್ಗೊಂಡ ಕೆಎಲ್ ರಾಹುಲ್ ಕೂಡಾ ಬಲಿಪಶುವಾಗಿದ್ದರು. ಇದೀಗ ಇಬ್ಬರೂ ಕ್ರಿಕೆಟಿಗರು ಸುಪ್ರೀಂಕೋರ್ಟ್ ವಿಚಾರಣೆಗೊಳಪಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ನ್ಯೂಜಿಲೆಂಡ್ ಟಿ20: ಸರಣಿ ಯಾರ ಪಾಲಿಗೆ?

ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ತೃತೀಯ ಟಿ20 ಪಂದ್ಯ ಇಂದು ನಡೆಯಲಿದ್ದು, ಇಂದು ...

news

ನ್ಯೂಜಿಲೆಂಡ್ ಮೈದಾನದಲ್ಲಿ ಭಾರತೀಯ ಅಭಿಮಾನಿಗಳದ್ದೇ ಕಾರುಬಾರು!

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಸ್ಥಳೀಯ ...

news

ರೋಹಿತ್ ಶರ್ಮಾಗೆ ಟಿ20 ಯಲ್ಲಿ ಸಿಕ್ಸರ್ ಕಿಂಗ್ ಆಗುವ ಅವಕಾಶ!

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಮೂರನೇ ಟಿ20 ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ...

news

ತನಗೇ ಚಳ್ಳೆ ಹಣ್ಣು ತಿನಿಸಲು ಬಂದ ನ್ಯೂಜಿಲೆಂಡ್ ಕೀಪರ್ ನನ್ನು ಫೂಲ್ ಮಾಡಿದ ಧೋನಿ!

ಆಕ್ಲೆಂಡ್: ಧೋನಿ ವಿಕೆಟ್ ಹಿಂದುಗಡೆ ನಿಂತರೆ ಎಂತಹಾ ಚಾಣಕ್ಷ್ಯ ಎನ್ನುವುದು ಜಗತ್ತಿಗೇ ಗೊತ್ತು. ಆದರೆ ಈ ...