ಟಿ20 ಕ್ರಿಕೆಟ್ ನಲ್ಲಿ ಬೇಡದ ದಾಖಲೆಗೆ ಪಾತ್ರರಾದ ಕೆಎಲ್ ರಾಹುಲ್

ಕೊಲೊಂಬೊ, ಮಂಗಳವಾರ, 13 ಮಾರ್ಚ್ 2018 (10:32 IST)

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್  ಪಂದ್ಯದಲ್ಲಿ ಬಹಳ ದಿನಗಳ ನಂತರ ಆಡಿದ ಕೆಎಲ್ ರಾಹುಲ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾದರು.
 
18 ರನ್ ಗಳಿಸಿದ ಕೆಎಲ್ ರಾಹುಲ್ ಹಿಟ್ ವಿಕೆಟ್ ಆಗಿ ಔಟಾದರು. ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಆಗಿ ಔಟಾದ ಮೊದಲ ಭಾರತೀಯ ಆಟಗಾರನೆಂಬ ದಾಖಲೆ ಬರೆದುಕೊಂಡರು.
 
ಒಟ್ಟಾರೆ ಇಡೀ ಜಾಗತಿಕ ಕ್ರಿಕೆಟ್ ನಲ್ಲಿ ಈ ರೀತಿ ಔಟಾಗಿರುವುದು ಕೇವಲ 9 ಕ್ರಿಕೆಟಿಗರು ಮಾತ್ರ. ವಿಪರ್ಯಾಸವೆಂದರೆ ಔಟಾಗುವ ಮೊದಲು ರಾಹುಲ್ ಅತ್ಯುತ್ತಮವಾಗಿ ಆಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ತುಂಬಾ ದಿನಗಳ ನಂತರ ತಂಡಕ್ಕೆ ಬಂದ ಕೆಎಲ್ ರಾಹುಲ್ ಮಾಡಿದ್ದೇನು?!

ಕೊಲೊಂಬೊ: ಬಹಳ ದಿನಗಳ ನಂತರ ಕನ್ನಡಿಗ ಕೆಎಲ್ ರಾಹುಲ್ ಗೆ ಚುಟುಕು ಕ್ರಿಕೆಟ್ ನಲ್ಲಿ ಆಡುವ ಅವಕಾಶ ...

news

ಪತ್ನಿಗೆ ಕಿರುಕುಳ ಆರೋಪದಲ್ಲಿ ಮೊಹಮ್ಮದ್ ಶಮಿಗೆ ಇನ್ನಷ್ಟು ಸಂಕಷ್ಟ ಗ್ಯಾರಂಟಿ!

ಕೋಲ್ಕೊತ್ತಾ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ...

news

ಮನೀಶ್ ಪಾಂಡೆ ಸಾಹಸ ಟೀಂ ಇಂಡಿಯಾ ಪಾಲಿಗೆ ವರವಾಯ್ತು

ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಗೆಲುವು ...

news

ಶವಪೆಟ್ಟಿಗೆಗೆ ಹೆಗಲು ನೀಡುವುದರ ಮೂಲಕ ಅಗಲಿದ ಗೆಳಯನಿಗೆ ಗೌರವ ಸಲ್ಲಿಸಿದ ಲೀ ಯಾಂಗ್ ಡೀ

ಸೋಲ್‌: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚಂಗ್‌ ಜೀ ಸಂಗ್‌ ಅವರ ಅಂತಿಮ ಯಾತ್ರೆಯ ವೇಳೆ ಲೀ ಯಾಂಗ್ ...

Widgets Magazine
Widgets Magazine