ಪತ್ನಿಗೆ ಕಿರುಕುಳ ಆರೋಪದಲ್ಲಿ ಮೊಹಮ್ಮದ್ ಶಮಿಗೆ ಇನ್ನಷ್ಟು ಸಂಕಷ್ಟ ಗ್ಯಾರಂಟಿ!

ಕೋಲ್ಕೊತ್ತಾ, ಮಂಗಳವಾರ, 13 ಮಾರ್ಚ್ 2018 (09:51 IST)


ಕೋಲ್ಕೊತ್ತಾ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುತ್ತಿದೆ.
 
ಶಮಿ ಈಗಾಗಲೇ ಐಪಿಎಲ್, ಟೀಂ ಇಂಡಿಯಾಕ್ಕೆ ಆಡುವ ಅವಕಾಶ ಬಾಗಿಲು ಕಳೆದುಕೊಂಡಿದ್ದಾರೆ. ಇದೀಗ ಶಮಿ ವಿರುದ್ಧ ದೂರು ದಾಖಲಿಸಿಕೊಂಡಿರುವ ಕೋಲ್ಕೊತ್ತಾ ಪೊಲೀಸರು, ಶಮಿ ಪತ್ನಿ ಹಸೀನ್ ಜಹಾನ್ ನೀಡಿದ ದೂರಿನ ಬಗ್ಗೆ ಮತ್ತಷ್ಟು ವಿವರ ಪಡೆಯಲು ಮೊರೆ ಹೋಗಿದ್ದಾರೆ.
 
ಟೀಂ ಇಂಡಿಯಾ ಪ್ರವಾಸದ ವೇಳೆ ಶಮಿ ಹಲವು ಅನ್ಯ ಯುವತಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಮ್ಯಾಚ್ ಫಿಕ್ಸ್ ಮಾಡಿದ್ದರು ಎಂದು ಹಸೀನ್ ದೂರಿನಲ್ಲಿ ಹೇಳಿದ್ದರು. ಇದೀಗ ಇದರ ಸತ್ಯಾ ಸತ್ಯತೆ ತಿಳಿಯಲು ಪೊಲೀಸರು ಬಿಸಿಸಿಐ ಸಹಾಯ ಪಡೆಯಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮನೀಶ್ ಪಾಂಡೆ ಸಾಹಸ ಟೀಂ ಇಂಡಿಯಾ ಪಾಲಿಗೆ ವರವಾಯ್ತು

ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಗೆಲುವು ...

news

ಶವಪೆಟ್ಟಿಗೆಗೆ ಹೆಗಲು ನೀಡುವುದರ ಮೂಲಕ ಅಗಲಿದ ಗೆಳಯನಿಗೆ ಗೌರವ ಸಲ್ಲಿಸಿದ ಲೀ ಯಾಂಗ್ ಡೀ

ಸೋಲ್‌: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚಂಗ್‌ ಜೀ ಸಂಗ್‌ ಅವರ ಅಂತಿಮ ಯಾತ್ರೆಯ ವೇಳೆ ಲೀ ಯಾಂಗ್ ...

news

ಕಳಂಕಿತ ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತರಾ ಧೋನಿ?!

ಕೋಲ್ಕೊತ್ತಾ: ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ...

news

ವಿರಾಟ್ ಕೊಹ್ಲಿಗೆ ಅನುಷ್ಕಾ ಮುತ್ತಿಕ್ಕುವ ಫೋಟೋ ಇದೀಗ ಭಾರೀ ವೈರಲ್

ಮುಂಬೈ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದು ರಜೆಯ ಮಜಾದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ...

Widgets Magazine
Widgets Magazine