ಧೋನಿ, ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಪಾಕ್ ಅಭಿಮಾನಿಗಳು

ಕರಾಚಿ, ಬುಧವಾರ, 13 ಸೆಪ್ಟಂಬರ್ 2017 (09:00 IST)

ಕರಾಚಿ: ವಿಶ್ವ ಇಲೆವೆನ್ ತಂಡದೊಂದಿಗೆ ಟಿ20 ಸರಣಿ ಆಡಲು ಸಜ್ಜಾಗಿರುವ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಭಾರತದ ಸ್ಟಾರ್ ಆಟಗಾರರಿಲ್ಲ ಎನ್ನುವುದೇ ಬೇಸರ ಮೂಡಿಸಿದೆಯಂತೆ.


 
ವಿಶ್ವ ಇಲೆವೆನ್ ತಂಡದಲ್ಲಿ ಎಲ್ಲಾ ದೇಶದ ಆಟಗಾರರಿದ್ದೂ ಭಾರತೀಯ ಆಟಗಾರರಾದ ಕೊಹ್ಲಿ, ಧೋನಿ ಮುಂತಾದವರು ಇದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು ಎನ್ನುವುದು ಪಾಕ್ ಅಭಿಮಾನಿಗಳ ಮನದಾಳದ ಬಯಕೆ.
 
ಆದರೆ ಪಾಕಿಸ್ತಾನದೊಂದಿಗೆ ವೈಮನಸ್ಯದ ಹಿನ್ನಲೆಯಲ್ಲಿ ಭಾರತ ಆ ದೇಶದೊಂದಿಗೆ ಕ್ರಿಕೆಟ್ ಆಡಲು ಒಪ್ಪುತ್ತಿಲ್ಲ. ಹೀಗಾಗಿ ವಿಶ್ವ ಇಲೆವೆನ್ ನಲ್ಲಿ ಭಾರತೀಯ ಆಟಗಾರರಿಲ್ಲ. ಆದರೆ ಟ್ವಿಟರ್ ನಲ್ಲಿ ಪಾಕ್ ಅಭಿಮಾನಿಗಳು ನಮಗೆ ವಿರಾಟ್ ಕೊಹ್ಲಿ, ಧೋನಿ ಆಡುವುದನ್ನು ನೋಡಬೇಕು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ.
 
ಇದನ್ನೂ ಓದಿ.. ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಧೋನಿ ವಿರಾಟ್ ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Dhoni Virat Kohli Team India Cricket News Sports News Pakisthan Cricket Fans

ಕ್ರಿಕೆಟ್‌

news

ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್

ಮುಂಬೈ: ನನಗೆ ತಂಡದಲ್ಲಿ ಮಾರ್ಗದರ್ಶನ ನೀಡಲು ಇಬ್ಬರು ಮಾರ್ಗದರ್ಶಕರಿದ್ದಾರೆ ಎಂದು ಧೋನಿ ಮತ್ತು ವಿರಾಟ್ ...

news

ವಿರಾಟ್ ಕೊಹ್ಲಿ ಹೆಸರು ಬರೆಯುವಾಗ ಪ್ರಮಾದ ಮಾಡಿಕೊಂಡ ಇಂಗ್ಲೆಂಡ್ ಆಟಗಾರ್ತಿ!

ನವದೆಹಲಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನಿಯಲ್ ವ್ಯಾಟ್ ಟೀಂ ಇಂಡಿಯಾ ನಾಯಕ ವಿರಾಟ್ ...

news

ಆರ್ ಸಿಬಿ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ವಿಶೇಷ ಕೋಟಾ ಇದೆಯೇ?!

ಮುಂಬೈ: ಟೀಂ ಇಂಡಿಯಾದಲ್ಲಿ ಐಪಿಎಲ್ ನ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ...

news

ಭಾರತೀಯ ಆಟಗಾರರ ಪರ ಮತ್ತೆ ಒಲವು ತೋರಿದ ಶಾಹಿದ್ ಅಫ್ರಿದಿ

ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಐಸಿಸಿ ವಿಶ್ವ ಇಲೆವೆನ್ ತಂಡ ಟಿ20 ...

Widgets Magazine