ಕೊಹ್ಲಿಗೆ ರೆಸ್ಟ್ ಕೊಡಲ್ಲ ಅಂದಿತಾ ಬಿಸಿಸಿಐ? ಹಾಗೇನೂ ಇಲ್ಲ ಎಂದರು ರಾಹುಲ್ ದ್ರಾವಿಡ್

ಮುಂಬೈ, ಬುಧವಾರ, 25 ಅಕ್ಟೋಬರ್ 2017 (09:45 IST)

ಮುಂಬೈ: ವಿರಾಟ್ ಕೊಹ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಲಂಕಾ ಸರಣಿಯಿಂದ ವಿಶ್ರಾಂತಿ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರೂ ಅದು ಪುರಸ್ಕೃತಗೊಂಡಿಲ್ಲ ಎನ್ನುವ ವರದಿಗಳನ್ನು ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಅಲ್ಲಗಳೆದಿದ್ದಾರೆ.


 
ಎಲ್ಲರಿಗೂ ವಿಶ್ರಾಂತಿ ಬೇಕು. ರೊಟೇಷನ್ ಪದ್ಧತಿಯಿದ್ದರೆ ಎಲ್ಲರಿಗೂ ಒಳ್ಳೆಯದು. ಸತತ ಕ್ರಿಕೆಟ್ ನಿಂದ ಬಳಲಿದ್ದಾಗ ಕೊಂಚ ವಿಶ್ರಾಂತಿ ನೀಡಬೇಕು. ಬಹುಶಃ ಕೊಹ್ಲಿಗೂ ವಿಶ್ರಾಂತಿ ಬೇಕು. ಅವರಿಗೆ ಯಾವಾಗ ಬೇಕೆನಿಸುತ್ತದೆ ಎಂದು ತಂಡದ ಮ್ಯಾನೇಜ್ ಮೆಂಟ್ ತೀರ್ಮಾನಿಸುತ್ತದೆ. ಅದರಲ್ಲಿ ವಿವಾದವಾಗುವಂತದ್ದು ಏನಿದೆ?’ ಎಂದು ದ್ರಾವಿಡ್ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
 
ಇದೇ ಸಂದರ್ಭದಲ್ಲಿ ಬ್ಯಾಟ್ ನ ಗಾತ್ರ ಕಿರಿದುಗೊಳಿಸುವ ಐಸಿಸಿ ನಿರ್ಧಾರವನ್ನೂ ದ್ರಾವಿಡ್ ಸ್ವಾಗತಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಪರೂಪಕ್ಕೆ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ

ಪುಣೆ: ಇತ್ತೀಚೆಗಿನ ದಿನಗಳಲ್ಲಿ ಸೋಲೇ ಗೊತ್ತಿರದವರಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಮೊದಲ ...

news

ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳಲು ಇನ್ನೊಂದೇ ಹೆಜ್ಜೆ

ಚೆನ್ನೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಧೋನಿ ಎನ್ನುವಷ್ಟು ಪಾಪ್ಯುಲರ್ ಆಗಿತ್ತು. ಆದರೆ ...

news

ಟೀಂ ಇಂಡಿಯಾದ ಇಂದಿನ ಯಶಸ್ಸಿಗೆ ಕಪಿಲ್ ದೇವ್ ಕಾರಣವಾಗಿದ್ದು ಹೇಗೆ ಗೊತ್ತಾ?

ಮುಂಬೈ: ಟೀಂ ಇಂಡಿಯಾದಲ್ಲಿ ಇಂದು ಗ್ರಾಮೀಣ ಭಾಗದಿಂದ ಪ್ರತಿಭೆಗಳೂ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣ ಕಪಿಲ್ ...

news

ಡಿಸೆಂಬರ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ…?

ಮುಂಬೈ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲವರ್ಸ್ ಅನ್ನೋದು ...

Widgets Magazine
Widgets Magazine