ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ದೆಹಲಿಯ ಡ್ಯಾಶಿಂಗ್ ಹೀರೋಗಳೇ. ಇಂತಿಪ್ಪ ಸೆಹ್ವಾಗ್ ಕೊಹ್ಲಿಗೆ ಒಂದು ಅಮೂಲ್ಯ ಸಲಹೆ ಕೊಟ್ಟಿದ್ದಾರೆ.