ಶಿಖರ್ ಧವನ್ ಕಿತ್ತು, ಕೆಎಲ್ ರಾಹುಲ್ ಆಡಿಸಿ ಎಂದ ಟೀಂ ಇಂಡಿಯಾ ಕ್ರಿಕೆಟಿಗ!

ಮುಂಬೈ, ಬುಧವಾರ, 10 ಜನವರಿ 2018 (09:48 IST)

Widgets Magazine

ಮುಂಬೈ: ಸಚಿನ್ ತೆಂಡುಲ್ಕರ್ ನಂತರ ಇದೀಗ ಕೆಎಲ್ ರಾಹುಲ್ ರನ್ನು ಆಡುವ ಬಳಗಕ್ಕೆ ಹಾಕಲು ಮತ್ತೊಬ್ಬ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
 

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ, ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ‘ಶಿಖರ್ ಧವನ್ ರನ್ನು ಹೊರಗಿರಿಸಿ ಕೆಎಲ್ ರಾಹುಲ್ ರನ್ನು ಆರಂಭಿಕ ಸ್ಥಾನಕ್ಕೆ ಕರೆತರಬೇಕು. ಯಾಕೆಂದರೆ ರಾಹುಲ್ ವಿದೇಶಗಳಲ್ಲಿ ಉತ್ತಮವಾಗಿ ಆಟವಾಡಿದ ದಾಖಲೆಯಿದೆ’ ಎಂದಿದ್ದಾರೆ.
 
ಸಚಿನ್ ತೆಂಡುಲ್ಕರ್ ಕೂಡಾ ಈ ಸರಣಿಗೆ ಮೊದಲು ರಾಹುಲ್ ಒಬ್ಬರೇ ಆಫ್ರಿಕಾ ದಾಳಿಯನ್ನು ಎದುರಿಸಲು ಸಮರ್ಥರು ಎಂದಿದ್ದರು. ಆದರೆ ಅವರನ್ನು ಮೊದಲ ಟೆಸ್ಟ್ ನಲ್ಲಿ ಹೊರಗಿಡಲಾಗಿತ್ತು. ಇನ್ನೊಂದೆಡೆ ರೋಹಿತ್ ಶರ್ಮಾ ಬದಲಿಗೆ ಅಜಿಂಕ್ಯಾ ರೆಹಾನೆಯನ್ನು ಆಡಿಸಬೇಕು ಎಂದೂ ಗಂಗೂಲಿ ಒತ್ತಾಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಿಖರ್ ಧವನ್ ಕೆಎಲ್ ರಾಹುಲ್ ಟೀಂ ಇಂಡಿಯಾ ಸೌರವ್ ಗಂಗೂಲಿ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Shikhar Dhawan Kl Rahul Team India Sourav Ganguly Cricket News Sports News

Widgets Magazine

ಕ್ರಿಕೆಟ್‌

news

ಆಫ್ರಿಕಾ ಬೌಲರ್ ಗಳು ವಿರಾಟ್ ಕೊಹ್ಲಿ ಬಾಲ ಬಿಚ್ಚದಂತೆ ನೋಡಿಕೊಂಡಿದ್ದು ಹೇಗೆ ಗೊತ್ತಾ?

ಕೇಪ್ ಟೌನ್: ವಿರಾಟ್ ಕೊಹ್ಲಿ ಒಮ್ಮೆ ಸೆಟ್ ಆದರೆ ಎಂತಹಾ ಪ್ರಳಯಾಂತಕ ಬ್ಯಾಟ್ಸ್ ಮನ್ ಎನ್ನುವುದು ಎಲ್ಲರಿಗೂ ...

news

ಧೋನಿಯ ದಾಖಲೆಯೊಂದನ್ನು ಮುರಿದ ಸಾಹಾ..!!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ 10 ವಿಕೇಟ್‌ಗಳನ್ನು ಕೀಳುವ ಮೂಲಕ ವಿಕೆಟ್ ಕೀಪರ್ ...

news

ಉದ್ದೀಪನಾ ಔಷಧ ತೆಗೆದುಕೊಂಡು ಸಿಕ್ಕಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ಬರೋಡ ಕ್ರಿಕೆಟಿಗ, ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಪೋಟಕ ಫಿನಿಶರ್ ಎಂದೇ ಖ್ಯಾತಿ ಗಳಿಸಿದ್ದ ...

news

ಹನಿಮೂನ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಊಹಿಸಲೂ ಆಗದ ಶಾಕ್!

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲೇ ಸೋತು ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ನಾಯಕ ...

Widgets Magazine