Widgets Magazine
Widgets Magazine

‘ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾ ಅತಿಯಾಗಿ ನಂಬಿಕೊಂಡಿದೆ’

ಮುಂಬೈ, ಶನಿವಾರ, 10 ಫೆಬ್ರವರಿ 2018 (09:45 IST)

Widgets Magazine

ಮುಂಬೈ: ವಿರಾಟ್ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ನೋಡಿ ವಿಶ್ವವೇ ಕೊಂಡಾಡುತ್ತಿದೆ. ಆದರೆ ಕೊಹ್ಲಿಯ ಮೇಲೆ ಟೀಂ ಇಂಡಿಯಾ ಅತಿಯಾಗಿ ಅವಲಂಬಿಸಿದೆಯಾ? ಹೀಗಂತ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
 

ಕೊಹ್ಲಿ ಎಂತಹಾ ಆಟಗಾರನೆಂದರೆ ಈ ಯುಗದ ಸರ್ವಶ್ರೇಷ್ಠ ಆಟಗಾರರಾದ ದ್ರಾವಿಡ್, ಕುಂಬ್ಳೆ ಸಾಲಿಗೆ ಅವರೂ ಸೇರುತ್ತಾರೆ. ಆದರೆ ಅವರನ್ನೇ ಟೀಂ ಇಂಡಿಯಾ ಅತಿಯಾಗಿ ನೆಚ್ಚಿಕೊಂಡಿದೆ ಎಂದು ಶ್ರೀಕಾಂತ್ ಮಾಧ್ಯಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲೇ ಕೊಹ್ಲಿ 160 ರನ್ ಹೊರತುಪಡಿಸಿದರೆ ಟೀಂ ಇಂಡಿಯಾ ಬ್ಯಾಟಿಂಗ್ ಕಳೆಗುಂದಿತ್ತು. ಅವರೊಬ್ಬರನ್ನು ಹೊರತುಪಡಿಸಿದರೆ ಬ್ಯಾಟ್ಸ್ ಮನ್ ಗಳು ಒಗ್ಗಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಕೊಹ್ಲಿ ವಿಫಲವಾದರೆ ಟೀಂ ಇಂಡಿಯಾ ಬ್ಯಾಟಿಂಗ್ ಪೇಲವವಾಗುತ್ತದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ದ.ಆಫ್ರಿಕಾ ಏಕದಿನ ಸರಣಿ Virat Kohli Team India Cricket News Sports News India-s Africa Odi

Widgets Magazine

ಕ್ರಿಕೆಟ್‌

news

ಇತಿಹಾಸ ಬರೆಯಲು ಟೀಂ ಇಂಡಿಯಾಗೆ ಇನ್ನೊಂದೇ ಹೆಜ್ಜೆ

ವಾಂಡರರ್ಸ್: ದ.ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲಬೇಕೆಂಬ ಟೀಂ ಇಂಡಿಯಾ ಕನಸು ನನಸಾಗಲಿಲ್ಲ. ...

news

ಅನುಷ್ಕಾ ಶರ್ಮಾ ತಂದೆ ಅಳಿಯ ವಿರಾಟ್ ಕೊಹ್ಲಿಗೆ ಕೊಟ್ಟ ಆ ಸ್ಪೆಷಲ್ ಗಿಫ್ಟ್ ಏನು?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ...

news

‘ಸಚಿನ್, ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್ ನಂತರ ಕೊಹ್ಲಿಯೇ ಶ್ರೇಷ್ಠ’

ಕೋಲ್ಕೊತ್ತಾ: ಭಾರತ ಕ್ರಿಕೆಟ್ ಕಂಡ ಅತ್ಯಪೂರ್ವ ಆಟಗಾರರಾದ ಸಚಿನ್, ದ್ರಾವಿಡ್, ಸೆಹ್ವಾಗ್ ಮತ್ತು ಲಕ್ಷ್ಮಣ್ ...

news

ವಿರಾಟ್ ಕೊಹ್ಲಿಗೆ ಈ ಡೌಟ್ ಕ್ಲಿಯರ್ ಮಾಡಬೇಕಿತ್ತಂತೆ!

ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸುಮಾರು 100 ರನ್ ಗಳನ್ನು ...

Widgets Magazine Widgets Magazine Widgets Magazine