ಯಾವುದೇ ಹಾಡು ಕೇಳಿದ್ರೂ ಡ್ಯಾನ್ಸ್ ಮಾಡ್ಬೇಕು ಎನಿಸ್ತಿದೆಯಂತೆ ವಿರಾಟ್ ಕೊಹ್ಲಿಗೆ!

ಪೋರ್ಟ್ ಆಫ್ ಸ್ಪೇನ್, ಮಂಗಳವಾರ, 13 ಆಗಸ್ಟ್ 2019 (08:56 IST)

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದ ನಡುವೆ ವಿಂಡೀಸ್ ನ ಕ್ರಿಸ್ ಗೇಲ್ ಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ಕಲಿಸಿಕೊಟ್ಟ ಫೋಟೋಗಳು ವೈರಲ್ ಆಗಿತ್ತು. ಈ ಬಗ್ಗೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.


 
ಅಷ್ಟೇ ಅಲ್ಲದೆ, ದ್ವಿತೀಯ ಪಂದ್ಯದ ವೇಳೆಯೂ ಮಳೆ ಬಂದು ಆಟ ನಿಂತಾಗಿ ಡಿಜೆ ಮ್ಯೂಸಿಕ್ ಗೆ ಕೊಹ್ಲಿ ನೃತ್ಯ ಮಾಡಿದ್ದರು. ಈ ಬಗ್ಗೆ ಸಹ ಕ್ರಿಕೆಟಿಗ ಯಜುವೇಂದ್ರ ಚಾಹಲ್ ತಮ್ಮ ಫೇಮಸ್ ಚಾಹಲ್ ಟಿವಿ ಸಂದರ್ಶನದಲ್ಲಿ ಪ್ರಶ್ನಿಸಿದಾಗ ಕೊಹ್ಲಿ ಹೇಳಿದ್ದು ಹೀಗೆ.
 
‘ಯಾವುದೇ ಮ್ಯೂಸಿಕ್ ಇರಲಿ. ಹಾಡು ಕೇಳಿದಾಗಲೆಲ್ಲಾ ನನಗೆ ನೃತ್ಯ ಮಾಡಬೇಕು ಎನಿಸುತ್ತದೆ.ವಿರೋದಿ ತಂಡದವರೊಂದಿಗೂ ಜೋಕ್ ಮಾಡುತ್ತಾ ಜಾಲಿಯಾಗಿರಲು ಇಷ್ಟ. ನಾಯಕನಾಗಿದ್ದರೂ ಮುಖ ಗಂಟಿಕ್ಕಿಕೊಳ್ಳದೇ ಮೈದಾನದಲ್ಲಿ ಎಂಜಾಯ್ ಮಾಡಿಕೊಂಡಿರಲು ಇಷ್ಟಪಡುತ್ತೇನೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಎಷ್ಟೋ ದಿನದಿಂದ ಕಾಯುತ್ತಿದ್ದ ಶತಕ ಕೊನೆಗೂ ವಿರಾಟ್ ಕೊಹ್ಲಿಯ ಕೈಗೆಟುಕಿತು

ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಶತಕ ಗಳಿಸಿದ್ದು ...

news

ವಿಶ್ವಕಪ್ ತಂಡದಿಂದ ತಮ್ಮ ಕಡೆಗಣಿಸಿದ್ದರ ಬಗ್ಗೆ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಹೇಳಿದ್ದು ಹೀಗೆ!

ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿರುವ ಅಜಿಂಕ್ಯಾ ರೆಹಾನೆ, ಇತ್ತೀಚೆಗಷ್ಟೇ ಮುಕ್ತಾಯವಾದ ...

news

ವಿರಾಟ್ ಕೊಹ್ಲಿ ವಿಶ್ವದಾಖಲೆಯ ಜತೆಗೆ ಟೀಂ ಇಂಡಿಯಾಗೆ ಗೆಲುವಿನ ನಗೆ

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಭಾರತ ಡಕ್ ...

news

ವಿಶ್ವ ದಾಖಲೆ ಮಾಡಲು 19 ರನ್ ದೂರದಲ್ಲಿ ವಿರಾಟ್ ಕೊಹ್ಲಿ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ...