Widgets Magazine
Widgets Magazine

ಅಬ್ಬಾ..! ಕಾರಿನಲ್ಲಿ ಇತ್ತು 10 ಅಡಿ ಉದ್ದದ ಕಾಳಿಂಗ ಸರ್ಪ..

ಬೀಜಿಂಗ್, ಮಂಗಳವಾರ, 20 ಜೂನ್ 2017 (14:35 IST)

Widgets Magazine

ಬೀಜಿಂಗ್: ಮನೆ ಏಸಿಯೊಳಗೆ ಹಾವೊಂದು ಸೇರಿಕೊಂದು ಇಲಿ ತಿನ್ನುತ್ತಿದ್ದ ಬಗ್ಗೆ ಇತ್ತೀಚೆಗೆ ಕೇಳಿದ್ದೆವು. ಆದರೆ ಕಾರಿನ ಎಂಜಿನ್ ಒಳಗೆ ಹಾವೊಂದು ಸೇರಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಅದೂ ಅಂತಿಂಥ ಹಾವಲ್ಲ ಹತ್ತು ಅಡಿ ಉದ್ದದ ಕಾಳಿಮ್ಗ ಸರ್ಪ.
 
ಕಾರಿನ ಎಂಜಿನಲ್ಲಿ ಸೇರಿಕೊಂಡಿದ್ದ ಈ ಬೃಹದಾಕಾರದ ಕಾಳಿಂಗ ಸರ್ಪವನ್ನು ಪೊಲೀಸರು ಪ್ರಯಾಸ ಪಟ್ಟು ಹೊರತೆಗಿದ್ದಿದ್ದಾರೆ. ಈ ಹಾವು 4.6 ಕೆಜಿ ತೂಕವಿದ್ದು, ಪೊಲೀಸರು ಹಾವನ್ನು ಒಯ್ಯಲು ತಂದಿದ್ದ ಚೀಲದಲ್ಲಿ ಇದನ್ನು ತೂರಿಸಲೂ ಸಾಧ್ಯವಾಗದೇ ಪರದಾಡಿದ್ದಾರೆ.
 
ಹತ್ತು ಅಡಿ ಉದ್ದದ ಕಾಳಿಂಗ ಕಾರ್ ಎಂಜಿನ್ ನಿಂದ ಪೊಲೀಸರು ಹರಸಾಹಸ ಪಟ್ಟು ಹೊರತೆಗೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಣ ಲೂಟಿ ಹೊಡೆದ ಅಧಿಕಾರಿಗಳಿಗೆ ಲಕ್ವ ಹೊಡೆಯಲಿ: ಈಶ್ವರಪ್ಪ ಘೋರ ಶಾಪ

ಬೆಂಗಳೂರು: ಮೇವು ಲೂಟಿ ಹಗರಣದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದ ಅಧಿಕಾರಿಗಳಿಗೆ ಲಕ್ವ ಹೊಡೆಯಲಿ ಎಂದು ...

news

ಜಿಎಸ್‌ಟಿ ಜಾರಿ: ಜೂನ್ 30ರ ಮಧ್ಯ ರಾತ್ರಿ ಸಂಸತ್ ಭವನದಲ್ಲಿ ವಿಶೇಷ ಕಾರ್ಯಕ್ರಮ

ನವದೆಹಲಿ: ಬಹುನಿರೀಕ್ಷಿತ ಸರಕು ಸಾಗಾಣೆ ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜೂನ್ 1 ರಿಂದ ದೇಶಾದ್ಯಂತ ...

news

ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಎಚ್.ವಿಶ್ವನಾಥ್ ಗುಡ್‌ಬೈ

ಮೈಸೂರು: ಕೊನೆಗೂ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ ಬೈ

news

ಯೋಗಾದಿಂದ 20 ಕೆಜಿ ತೂಕ ಇಳಿಸಿಕೊಂಡ ಅಮಿತ್ ಶಾ: ಬಾಬಾ ರಾಮದೇವ್

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯೋಗ ಮಾಡುವ ಮೂಲಕ 20 ಕೆಜಿ ತೂಕವನ್ನು ಇಳಿಸಿಕೊಂಡಿರುವುದು ...

Widgets Magazine Widgets Magazine Widgets Magazine