ಬಿಕಿನಿಗೂ ಪಿಜಾಗೂ ಏಲ್ಲಿಂದೆಲ್ಲಿಯ ಸಂಬಂಧ: ಇಲ್ಲಿದೆ ನೋಡಿ ಸ್ವಾರಸ್ಯಕರ ಸ್ಟೋರಿ

ನ್ಯೂಯಾರ್ಕ್, ಶನಿವಾರ, 1 ಜುಲೈ 2017 (14:12 IST)

ನ್ಯೂಯಾರ್ಕ್:ಪಿಜಾ ಬಿಕಿನಿ ಬಗ್ಗೆ ನಿಮಗೆ ಗೊತ್ತಾ..? ಇದೇನಿದು ಹೀಗಿದೆ ಹೆಸರು ಅಂದ್ಕೋಬೇಡಿ. ಈ ಬಿಕಿನಿಗೂ ಪಿಜ್ಜಾಗೂ ಎಲ್ಲೆಂದೆಲ್ಲಿ ಸಂಬಂಧ ಅಂತಾ ಅಚ್ಚರಿನಾ... ಈ ಸ್ಟೋರಿ ಓದಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
 
ಅಮೆರಿಕಾದ ವಿಲ್ಲಾ ಇಟಾಲಿಯನ್ ಕಿಚನ್ ಎಂಬ ಪಿಜಾ ಡೆಲಿವರಿ ಕಂಪನಿ ವಿಶಿಷ್ಟವಾದ ಪಿಜಾ ಬಿಕಿನಿ ತಯಾರಿಸಿದೆ. ಜುಲೈ 5 ರಾಷ್ಟ್ರೀಯ ಬಿಕಿನಿ ದಿನಾಚರಣೆ ಹಿನ್ನಲೆಯಲ್ಲಿ ಈ ವಿಶಿಷ್ಟ ಉಡುಪು ತಯಾರಿಸಲಾಗಿದೆ. ಬೀಚ್ ನಲ್ಲಿ ಬಿಕಿನಿ ತೊಟ್ಟು ಓಡಾಡುವ ಹೆಣ್ಣುಮಕ್ಕಳನ್ನು ಆಕರ್ಷಿಸಲು  ಈ ಸಂಸ್ಥೆ  ಫುಡ್ ಸ್ಟೈಲಿಸ್ಟ್ ಜೆಸ್ಸಿ ಬಿಯರ್ಡ್ ನ ಸಹಯೋಗದಲ್ಲಿ ಈ ಪಿಜಾ ಬಿಕಿನಿ ರೆಡಿಮಾಡಿದೆ.
 
ಅದರೆ ಈ ಬಿಕಿನಿ ಪಿಜ್ಜಾ ಬೆಲೆ ಕೇಳಿ ಶಾಕ್ ಆಗ್ಬೇಡಿ.  ನಿಜವಾದ ಪಿಜಾದಿಂದಲೇ ತಯಾರಾಗಿರುವ ಇದರ ಬೆಲೆ 10,000 ಡಾಲರ್. ಅಂದರೆ 6,46,112 ರೂ. ಬಿಕಿನಿ ದಿನಾಚರಣೆ ದಿನ ನೀವು ಡಿಫರೆಂಟ್ ಆಗಿ ಕಾಣಬೇಕು ಎಂದರೆ ಇದನ್ನು ಟ್ರೈ ಮಾಡಬಹುದು.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತಯಾಚನೆ ಮಾಡಿದ್ದೇನೆ, ಗೆಲ್ಲುವ ವಿಶ್ವಾಸವಿದೆ: ಮೀರಾಕುಮಾರ್

ಬೆಂಗಳೂರು: ರಾಷ್ಟ್ರದ ಎಲ್ಲಾ ಶಾಸಕರು ಸಂಸದರಿಗೆ ಪತ್ರ ಬರೆದಿದ್ದೆನೆ. ನನಗೆ ಸಂಖ್ಯಾಬಲ ಇದೆಯೋ ಇಲ್ಲವೋ ...

news

ಸಿಎಂ ಸಿದ್ದರಾಮಯ್ಯಗೆ ಶಾಸಕ ಲಕ್ಷ್ಮಣ್ ಸವದಿ ತಿರುಗೇಟು

ಅಧಣಿ: ಮುಖ್ಯಮಂತ್ರಿಗಳೇ ನಿಮ್ಮ ಸ್ಪರ್ಧೆ ಸವಾಲ್‌ನ್ನು ಸ್ವಿಕರಿಸುತ್ತೇನೆ. ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ...

news

ಜಿಎಸ್ ಟಿ ಎಫೆಕ್ಟ್: ಬಾಯಿಸುಡುತ್ತಿದೆ ಕಾಫಿ-ಟೀ ಬೆಲೆ

ಜಿಎಸ್ ಟಿ ಜಾರಿಯಾದ ಹಿನ್ನಲೆಯಲ್ಲಿ ರೆಸ್ಟ್ರೋರೆಂಟ್ ಗಳಲ್ಲಿ ಕಾಫಿ, ತಿಂಡಿ ರೇಟ್ ಗಳು ಗಗನಕ್ಕೇರಿವೆ. ...

news

ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಂಬ್ಯುಲೆನ್ಸ್ ಸುತ್ತುವರೆದ 12 ಸಿಂಹಗಳು

ಪ್ರತಿಯೊಂದು ಪ್ರಸವವೂ ಹೆಣ್ಣಿಗೆ ಪುನರ್ಜನ್ಮ ಎನ್ನುತ್ತಾರೆ. ಗುಜರಾತ್`ನ ಮಂಗುಬೆನ್ ಮಕ್ವಾನಾ ಎಂಬ ಮಹಿಳೆಯ ...

Widgets Magazine