ಬಿಸಿ ಹಾಲಿಗೆ ಜೇನು ತುಪ್ಪ ಸೇರಿಸಿದರೆ ವಿಷವಾಗುತ್ತಾ?!

ಬೆಂಗಳೂರು, ಗುರುವಾರ, 1 ಫೆಬ್ರವರಿ 2018 (08:39 IST)

ಬೆಂಗಳೂರು: ಬಿಸಿ ಬಿಸಿ ಹಾಲಿಗೆ ಸಕ್ಕರೆ ಬದಲು ಆರೋಗ್ಯಕ್ಕೆ ಉತ್ತಮ ಎಂದು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಇದನ್ನು ಓದಿ.
 

ಜೇನು ತುಪ್ಪ ಆರೋಗ್ಯಕ್ಕೆ ತುಂಬಾ ಉತ್ತಮ. ಹಲವು ಆಯುರ್ವೇದ ಔಷಧಗಳಲ್ಲಿ ಜೇನು ತುಪ್ಪ ಬಳಸಲಾಗುತ್ತದೆ. ಆದರೆ ತಣ್ಣಗೆ ಇರುವಾಗಲೇ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.
 
ಆದರೆ ಇದನ್ನು ಬಿಸಿ ಮಾಡಬಾರದು. ಬಿಸಿ ಮಾಡಿದ ತಕ್ಷಣ ವಿಷಕಾರಿಯಾಗುತ್ತದೆ. ಇದೊನ್ನು ಬಿಸಿ ಮಾಡಿದಾಗ ಎಚ್ಎಂಎಫ್ ಎನ್ನುವ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಅರೋಗ್ಯಕ್ಕೆ ಒಳ್ಳೆಯದಲ್ಲ. ಜೇನು ತುಪ್ಪ ಎಂದಲ್ಲ, ಸಕ್ಕರೆ ಅಂಶವಿರುವ ಯಾವುದೇ ವಸ್ತುವಾದರೂ ಬಿಸಿ ಮಾಡಿ ಬಳಸುವುದು ಉತ್ತಮವಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕುಡಿಯುವ ಚಹಾಕ್ಕೆ ಸ್ವಲ್ಪ ತಳಸಿ ಹಾಕಿ ಟ್ವಿಸ್ಟ್ ಕೊಡಿ!

ಬೆಂಗಳೂರು: ತುಳಸಿ ಆಯುರ್ವೇದ ಔಷಧಗಳಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಈ ತುಳಸಿ ಎಲೆಯನ್ನು ಚಹಾಕ್ಕೆ ಹಾಕಿ ...

news

ಸೆಕ್ಸ್ ಸಂದರ್ಭ ಯೋನಿಯಲ್ಲಿ ರಕ್ತ ಸ್ರಾವವಾಗುವುದು ಏಕೆ?

ಬೆಂಗಳೂರು: ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ಕೆಲವರಿಗೆ ರಕ್ತ ಸ್ರಾವವಾಗುತ್ತದೆ. ಆದರೆ ಇನ್ನು ಕೆಲವರಿಗೆ ...

news

ನಾಲಿಗೆಯಲ್ಲಿ ಮೂಡಿರುವ ಬೊಕ್ಕೆಗಳ ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ತುಂಬಾ ಬಿಸಿಯಾಗಿರುವ ಆಹಾರ ಸೇವನೆನಯಿಂದಾಗಿ ನಾಲಗೆ ಸುಡುತ್ತದೆ. ಇದರಿಂದ ನಾಲಗೆ ಮೇಲೆ ...

news

ಎದೆ ಹಾಲುಣಿಸುವ ತಾಯಂದಿರ ಸ್ತನದ ತೊಟ್ಟಿನಲ್ಲಾಗುವ ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹಾಲುಣಿಸುವ ತಾಯಂದಿರಲ್ಲಿ ಕಂಡುಬರುವ ಸಮಸ್ಯೆಯೆಂದರೆ ಸ್ತನದ ತೊಟ್ಟಿನಲ್ಲಾಗುವ ನೋವು ಹಾಗು ...

Widgets Magazine
Widgets Magazine