ಮದ್ಯಪಾನ ಸೆಕ್ಸ್ ಲೈಫ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?!

ಬೆಂಗಳೂರು, ಸೋಮವಾರ, 22 ಜನವರಿ 2018 (08:41 IST)

ಬೆಂಗಳೂರು: ಮಾಡುವುದರಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವುದನ್ನು ನಾವು ಓದಿರುತ್ತೇವೆ. ಅದು ನಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುವುದಲ್ಲದೆ, ಬಂಜೆತನಕ್ಕೂ ಕಾರಣವಾಗಬಹುದು ಎನ್ನಲಾಗಿದೆ.
 

ಮದ್ಯಪಾನ ಮಾಡಿ ಸೆಕ್ಸ್ ಮಾಡುವಾಗ ಗಾಯ, ನೋವುಗಳಾಗುವ ಸಂಭವ ಹೆಚ್ಚು. ಹಾಗೆಯೇ ಸಂಗಾತಿಗೆ ಇದು ಇಷ್ಟವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಸೆಕ್ಸ್ ಎನ್ನುವುದು ಸುಮಧುರ ಬಾಂದವ್ಯವಾಗದು.
 
ಮದ್ಯಪಾನದಿಂದ ಸ್ತ್ರೀ ಮತ್ತು ಪುರುಷರಲ್ಲಿ ಬಂಜೆತನ ಕಾಡಬಹುದು. ಪುರುಷರಿಗೆ ವೀರ್ಯಾಣು ಸಂಖ್ಯೆ ಕಡಿಮೆಯಾಗಬಹುದು. ಇದರಿಂದ ಸಹಜವಾಗಿ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ಅಷ್ಟೇ ಅಲ್ಲದೆ, ಇಷ್ಟವಿಲ್ಲದಿದ್ದರೂ ಸಂಗಾತಿ ಜತೆಗೆ ಮದ್ಯಪಾನ ಮಾಡಿ ಸೆಕ್ಸ್ ಮಾಡುವುದರಿಂದ ಸಂಬಂಧ ಹಾಳಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಸ ಬಟ್ಟೆಗಳನ್ನು ಒಗೆಯದೇ ಧರಿಸಿದರೆ ಏನಾಗುತ್ತದೆ ಗೊತ್ತಾ...?

ಬೆಂಗಳೂರು : ನಮ್ಮಲ್ಲಿ ಹಲವರಿಗೆ ಹಬ್ಬದ ದಿನಗಳಲ್ಲಿ ಹೊಸ ಬಟ್ಟೆಗಳನ್ನು ತರುವುದು ರೂಢಿ. ಇನ್ನು ಕೆಲವರು ...

news

ಪುರುಷರ ಸೌಂದರ್ಯ ಹಾಳಾಗಲು ಏನು ಕಾರಣ ಗೊತ್ತಾ…?

ಬೆಂಗಳೂರು : ಮುಖದ ಹಾಗು ದೇಹದ ಚರ್ಮ ಸುಂದರವಾಗಿದ್ದರೆ ಪುರುಷರು ಅಂದವಾಗಿ ಕಾಣಿಸುತ್ತಾರೆ. ಆದರೆ ಅದೇ ಮುಖದ ...

news

ಯೋನಿಯ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಯೋನಿ ತುಂಬಾ ಸೂಕ್ಷ್ಮವಾದ ಅಂಗ. ಕೆಲವೊಂದು ಸಂದರ್ಭದಲ್ಲಿ ಅದರಲ್ಲಿ ಬಿಳಿಮುಟ್ಟು ರಿಲೀಸ್ ...

news

ಈ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿಂದರೆ ತುಂಬಾ ಅಪಾಯವಂತೆ!

ಬೆಂಗಳೂರು : ಎಲ್ಲರೂ ಈಗ ಹೆಚ್ಚಾಗಿ ಪ್ರಿಡ್ಜ್ ಗಳನ್ನು ಬಳಸುತ್ತಿದ್ದು, ಎಲ್ಲಾ ವಸ್ತುಗಳನ್ನು ಅದರಲ್ಲೇ ...

Widgets Magazine
Widgets Magazine