ಮೊದಲ ಬಾರಿಗೆ ಸೆಕ್ಸ್ ಮಾಡುವ ಮೊದಲು ಇವುಗಳ ಬಗ್ಗೆ ಎಚ್ಚರವಿರಲಿ!

ಬೆಂಗಳೂರು, ಸೋಮವಾರ, 11 ಜೂನ್ 2018 (09:37 IST)

ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೊದಲು ಹಲವು ಆತಂಕಗಳು ಇರುತ್ತವೆ. ಹಾಗಾಗಿ ಮೊದಲ ಬಾರಿಗೆ ಸೆಕ್ಸ್ ಗೆ ತೊಡಗುವ ಮೊದಲು ಇವುಗಳ ಬಗ್ಗೆ ಎಚ್ಚರವಹಿಸಿ.
ಸಮಯ ಸಾಕಾ?
ವಿಶೇಷವಾಗಿ ಮಹಿಳೆಯರು ಇದರ ಬಗ್ಗೆ ಗಮನಹರಿಸಲೇಬೇಕು. ಸಂಗಾತಿ ಜತೆ ನಿಮ್ಮನ್ನು ನೀವು ತೆರೆದುಕೊಳ್ಳಲು ಸಂಪೂರ್ಣವಾಗಿ ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಿ.
 
ವಿಶ್ವಾಸಾರ್ಹತೆ
ಒಂದು ವೇಳೆ ಸ್ನೆಹಿತನ ಜತೆ ಸೆಕ್ಸ್ ನಲ್ಲಿ ತೊಡಗುವುದಾದರೆ ಅತೀ ಎಚ್ಚರಿಕೆ ಅಗತ್ಯ. ಸಂಗಾತಿ ವಿಶ್ವಾಸಾರ್ಹನೇ ಎನ್ನುವುದನ್ನು ಮೊದಲು ಅರಿತುಕೊಳ್ಳಿ.
 
ಸುರಕ್ಷತೆ
ಮೊದಲ ಬಾರಿಗೆ ಸೆಕ್ಸ್ ಗೆ ತೊಡಗುವ ಮೊದಲು ಗರ್ಭನಿರೋಧಕ ವ್ಯವಸ್ಥೆ ಬಗ್ಗೆ ಎಚ್ಚರವಹಿಸಿ. ಸುರಕ್ಷಿತ ಲೈಂಗಿಕ ಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಅತೀ ಮುಖ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ ಈ ಪುಡಿಯನ್ನು ಹಚ್ಚಿ

ಬೆಂಗಳೂರು : ಕೆಲವರ ಕಣ್ಣಿನ ಕೆಳಭಾಗ ಉಬ್ಬಿಕೊಂಡಿರುತ್ತದೆ. ಬೆಳಿಗ್ಗೆ ಅದು ಇನ್ನಷ್ಟುಹೆಚ್ಚಾಗಿರುತ್ತದೆ. ...

news

ಆಗಾಗ ಶೀತವಾಗುತ್ತಿದ್ದರೆ ಸೆಕ್ಸ್ ಮಾಡಬೇಕಂತೆ!

ಬೆಂಗಳೂರು: ಆಗಾಗ ಶೀತ, ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ...

news

ಸೆಕ್ಸ್ ನಿಂದ ದೇಹದ ಮೇಲೆ ಯಾವ ರೀತಿ ಉಪಯೋಗವಾಗುತ್ತೆ ಗೊತ್ತಾ?

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ನಮ್ಮ ಮನದ, ದೇಹದ ಸಂತೋಷಕ್ಕೆ ಮಾತ್ರವಲ್ಲ. ಇದರಿಂದ ನಮ್ಮ ದೇಹಕ್ಕೆ ...

news

ಧೂಮಪಾನದ ಚಟವನ್ನು ದೂರಗೊಳಿಸಲು ಹೀಗೆ ಮಾಡಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಕೆಲವರು ಅದನ್ನು ಉಪಯೋಗಿಸುತ್ತಾರೆ. ...

Widgets Magazine
Widgets Magazine