ವಿವಾಹಕ್ಕೂ ಮೊದಲೇ ಸೆಕ್ಸ್ ಮಾಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಹುಷಾರು!

ಬೆಂಗಳೂರು, ಬುಧವಾರ, 11 ಜುಲೈ 2018 (07:27 IST)

ಬೆಂಗಳೂರು : ಲೈಂಗಿಕ ಕ್ರಿಯೆ ಹೆಚ್ಚಿನ ನೆಮ್ಮದಿ ಹಾಗೂ ನೀಡುತ್ತದೆ. ಕೆಲವರು ಹೇಗಿದ್ದರೂ ವಿವಾಹವಾಗುತ್ತಿದ್ದೇವೆ, ವಿವಾಹಕ್ಕೂ ಮುನ್ನ ಲೈಂಗಿಕ ಸಂಪರ್ಕ ಹೊಂದುವುದರಲ್ಲಿ ತಪ್ಪೇನಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರೆ ಉಳಿದವರು ವಿವಾಹದ ಬಳಿಕವೇ ಲೈಂಗಿಕ ಕ್ರಿಯೆ ಸರಿ ಎಂಬ ಅಭಿಪ್ರಾಯ ಹೊಂದಿದ್ದಾರೆ. ವಿವಾಹಪೂರ್ವ ಲೈಂಗಿಕ ಸಂಬಂಧದಲ್ಲಿ ತೊಡಗಿದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ನಿಶ್ಚಿತಾರ್ಥ ಮುಗಿದ ನಂತರ, ವಿವಾಹದ ದಿನದವರೆಗೂ ಸಮಯ ಸಿಕ್ಕಂತೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳುವ ಜೋಡಿಗಳಿದ್ದಾರೆ. ಇಬ್ಬರ ಲೈಂಗಿಕ ಬಯಕೆಗಳೂ ಪರಸ್ಪರ ಪೂರಕವಾಗಿದ್ದರೆ ಸರಿ, ಯಾವುದೇ ತೊಂದರೆಯಿಲ್ಲ,ಆದರೆ ಒಂದು ವೇಳೆ ಇಬ್ಬರಲ್ಲೊಬ್ಬರಿಗೆ ತಮ್ಮ ಸಂಗಾತಿಯಿಂದ ನಿರೀಕ್ಷಿಸಿದಷ್ಟು ಫಲಿತಾಂಶ ಸಿಗದೇ ಇದ್ದರೆ? ವಿವಾಹಕ್ಕೂ ಮುನ್ನ ಈ ಸಂಬಂಧವೇ ಮುರಿದು ಬೀಳುತ್ತದೆ.


ಎಷ್ಟೋ ಜನರಲ್ಲಿ ಲೈಂಗಿಕ ಕ್ರಿಯೆ ಮುಗಿದ ತಕ್ಷಣ ತಮ್ಮ ಸಂಗಾತಿಯಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಇದರಿಂದಲೂ ಕೂಡ ಅವರ ವಿವಾಹಕ ಮುರಿದು ಬೀಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಂಪಲ್ಲಾಗಿ ಮೊಸರನ್ನ ತಿನ್ನೋದು ಎಷ್ಟು ಒಳ್ಳೆಯದು ಗೊತ್ತಾ?!

ಬೆಂಗಳೂರು: ಎಂತಹದ್ದೇ ಮಸಾಲೆ ಊಟ ತಿಂದರೂ ಕೊನೆಗೊಂದಿಷ್ಟು ಮೊಸರನ್ನ ತಿನ್ನೋದು ನಮ್ಮ ಸಂಪ್ರದಾಯ. ಮೊಸರನ್ನ ...

news

ಅಡುಗೆ ಸೋಡಾದಿಂದ ಕ್ಯಾನ್ಸರ್ ಗುಣಪಡಿಸಬಹುದಂತೆ. ಹೇಗೆಂಬುದನ್ನು ತಿಳಿಬೇಕಾ?

ಬೆಂಗಳೂರು : ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಎಂದರೆ ಸ್ತನ ಮತ್ತು ಶ್ವಾಸಕೋಶದ ...

news

ಗರಂ ಗರಂ ರವೆ ಪಕೋಡ ಮಾಡುವ ಬಗೆ ಇಲ್ಲಿದೆ ನೋಡಿ

ಬೆಂಗಳೂರು: ಹೊರಗೆ ಸುರಿಯುವ ಮಳೆ. ಮನೆಯ ಒಳಗಡೆ ಕುಳಿತು ಏನಾದರೂ ಬಿಸಿಬಿಸಿ ತಿನ್ನಬೇಕು ಎಂಬ ...

news

ಸರಸದ ವೇಳೆ ಈ ಶಬ್ಧವನ್ನು ನೀವು ಸಂಗಾತಿಗೆ ಹೇಳಲೇಬೇಕು!

ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಸಂಗಾತಿ ಜತೆ ನಡೆಸುವ ಸುಮಧುರ ಸಂಭಾಷಣೆ ಬೇರೆಯದೇ ಲೋಕಕ್ಕೆ ...

Widgets Magazine
Widgets Magazine