ಹಗಲಿನ ಹೊತ್ತಿನಲ್ಲಿ ಒಂದು ಸಣ್ಣ ನಿದ್ದೆ ಮಾಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಬೆಂಗಳೂರು, ಬುಧವಾರ, 14 ಮಾರ್ಚ್ 2018 (11:34 IST)

ಬೆಂಗಳೂರು: ಮನುಷ್ಯನ ದೇಹಕ್ಕೆ ಎಂಟು ಗಂಟೆ ನಿದ್ರೆ ಸಾಕು ಎನ್ನುತ್ತಾರೆ. ಆದರೆ ಕೆಲವೊಮ್ಮೆ ಆಯಾಸದಿಂದ ಕೂಡಿರುತ್ತದೆ. ಆಗ ಹಗಲು ಹೊತ್ತಿನಲ್ಲಿ ಸಣ್ಣದೊಂದು ನಿದ್ದೆ ಮಾಡಿದರೆ ಮನಸ್ಸಿನ  ಒತ್ತಡವೂ ನಿವಾರಣೆಯಾಗುತ್ತದೆ. ಹಾಗಂತ ಅತೀಯಾದ ನಿದ್ದೆ ಮಾಡಬೇಡಿ. ಸಣ್ಣದೊಂದು ನಿದ್ದೆ ಮಾಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ.


ಹೃದಯದ : ಒಂದು ನಿದ್ದೆ ಮಾಡಿದರೆ ಹೃದಯಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಪರಿಚಲನೆಯಾಗುತ್ತದೆ. ಇದರಿಂದ ಆರೋಗ್ಯದಿಂದಿರಲು ಸಹಾಯವಾಗುತ್ತದೆ

ಬಿಪಿ ಕಡಿಮೆಯಾಗುತ್ತದೆ : ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ರಕ್ತದೊತ್ತಡ ಇರುವ ರೋಗಿಗಳಿಗೆ ಹೆಚ್ಚು ಲಾಭದಾಯಕವಾಗಿದೆ.

ಆಯಾಸ ನಿವಾರಣೆ : ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಮತ್ತೆ ಉಲ್ಲಾಸಮಯವಾಗಿರುವಂತೆ ಮಾಡುತ್ತದೆ.


ನರವ್ಯೂಹ ಸುಧಾರಣೆ : ದಿನದಲ್ಲಿ 30 ನಿಮಿಷ ನಿದ್ದೆ ರಕ್ತ ಪರಿಚಲನೆಯನ್ನು ಇಂಪ್ರೂವ್‌ ಮಾಡುತ್ತದೆ. ಇದರಿಂದ ನರವ್ಯೂಹ ವ್ಯವಸ್ಥೆ ಸುಧಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಬ್ಬಸಿಗೆ ಸೊಪ್ಪು ಸೇವಿಸಿದರೆ ಈ ಖಾಯಿಲೆಗಳೆಲ್ಲಾ ದೂರವಾಗುತ್ತಂತೆ!

ಬೆಂಗಳೂರು: ಸಬ್ಬಸಿಗೆ ಸೊಪ್ಪು ಆರೋಗ್ಯಕ್ಕೆ ತುಂಬ ಒಳ್ಳೆಯದು. ಇದನ್ನು ಸೇವಿಸುವುದರಿಂದ ಕೆಲವು ...

news

ಸೆಕ್ಸ್ ನಂತರ ಸೋಪ್ ಹಾಕಿ ಸ್ನಾನಮಾಡಬಾರದೇ?!

ಬೆಂಗಳೂರು: ಸೆಕ್ಸ್ ನಂತರ ಕೆಲವು ವಿಚಾರಗಳನ್ನು ಮಾಡಲೇ ಬಾರದು ಎಂದು ತಜ್ಞರು ಹೇಳುತ್ತಾರೆ. ಆರೋಗ್ಯದ ...

news

ಈ ರೀತಿ ಎಲ್ಲಾ ಮಾಡಿದರೆ ಕೂದಲು ಉದುರುತ್ತದೆಯಂತೆ ಹುಷಾರು!

ಬೆಂಗಳೂರು: ಕೂದಲು ಉದುರುವ ಸಮಸ್ಯೆ ಹೆಂಗಸರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ. ನಾನಾ ...

news

ನಿಮ್ಮ ಮನೆಯಲ್ಲಿ ಉಪ್ಪು ಇದೆಯಾ...? ಹಾಗಾದ್ರೆ ಅದನ್ನು ಬಳಸಿ ಹೀಗೆಲ್ಲಾ ಮಾಡಿ!

ಬೆಂಗಳೂರು: ಉಪ್ಪಿನಿಂದ ಅಡುಗೆ ರುಚಿ ಮಾತ್ರ ಹೆಚ್ಚುವುದಲ್ಲ. ಉಪ್ಪನ್ನು ಆರೋಗ್ಯದ ದೃಷ್ಟಿಯಿಂದಲೂ ನಾನಾ ...

Widgets Magazine
Widgets Magazine