ಬುಲೆಟ್ ನಿಂದ ರಕ್ಷಿಸಿಕೊಳ್ಳಲು ಸ್ತನಗಳ ಇಂಪ್ಲಾಂಟ್ ಸರ್ಜರಿ ಸಹಾಯಕವಂತೆ!

NewDelhi, ಶನಿವಾರ, 15 ಜುಲೈ 2017 (09:33 IST)

ನವದೆಹಲಿ: ಹೆಚ್ಚಿನ ಸಿನಿಮಾ ನಟಿಯರು ಆಕರ್ಷಕವಾಗಿ ಕಾಣಿಸಿಕೊಳ್ಳಲು ತಮ್ಮ ಸ್ತನದ ಗಾತ್ರ ಹೆಚ್ಚಿಸುವ ಇಂಪ್ಲಾಂಟ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಅದೀಗ ಕಾಮನ್ ಆಗಿಬಿಟ್ಟಿದೆ. ಇಂತಹದ್ದೊಂದು ಸರ್ಜರಿ ಮಾಡಿಸಿಕೊಳ್ಳುವುದರಿಂದ ಲಾಭವಿದೆ ಎಂದರೆ ನೀವು ನಂಬಲೇಬೇಕು.


 
ತಜ್ಞರ  ಅಭಿಪ್ರಾಯದ ಪ್ರಕಾರ ಹೀಗೆ ಇಂಪ್ಲಾಂಟ್ ಸರ್ಜರಿ ಮಾಡಿಸಿಕೊಂಡವರಿಗೆ ಬುಲೆಟ್ ಗಾಯದಿಂದ ರಕ್ಷಿಸಿಕೊಳ್ಳುವುದು ಸುಲಭವಂತೆ. ಗನ್ ಶಾಟ್ ನಿಂದ ಬರುವ ಬುಲೆಟ್ ನಮ್ಮ ಎದೆ ಮೇಲೆ ತಾಗಿ ಬರುವ ಜೀವಾಪಾಯವನ್ನು ಇದು ಕಡಿಮೆ ಮಾಡುತ್ತದಂತೆ.
 
ವಿಚಿತ್ರ ಎನಿಸಿದರೂ ಸತ್ಯ ಎನ್ನುತ್ತಾರೆ ತಜ್ಞರು. ಸರ್ಜರಿ ಮೂಲಕ ಸರಿಯಾದ ಗಾತ್ರ ಪಡೆಯುವವರು ಆ ಮೂಲಕ ತಮ್ಮ ಜೀವ ರಕ್ಷಿಸಿಕೊಳ್ಳುತ್ತಾರೆ ಎನ್ನುತ್ತಾರವರು. ಬುಲೆಟ್ ನಮ್ಮ ದೇಹಕ್ಕೆ ತಾಗುವಾಗ ಅಂಗಾಂಶಗಳ ಮೇಲೆ ಗಾಯ ಮಾಡುವ ಪ್ರಮಾಣ ಶೇ. 20 ರಷ್ಟು ಕಡಿಮೆ ಎಂದು ತಜ್ಞರು ಹೇಳಿಕೊಂಡಿದ್ದಾರೆ.
 
ಇದನ್ನೂ ಓದಿ.. 2011 ರ ವಿಶ್ವಕಪ್ ಕ್ರಿಕೆಟ್ ಫೈನಲ್ ಮೊದಲೇ ಫಿಕ್ಸ್?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗನ್ ಸ್ತನ ಮಹಿಳೆಯರು ಆರೋಗ್ಯ Gun Breast Women Health

ಆರೋಗ್ಯ

news

ಸ್ಪೆಷಲ್ ರೆಸಿಪಿ ವೆಜ್ ಸ್ಪ್ರಿಂಗ್ ರೋಲ್

ಯಾವಾಗ್ಲೂ ಒಂದೇ ಥರಹದ ತಿಂಡಿ ತಿಂದು ಬೇಜಾರಾಗುತ್ತೆ. ಏನಾದ್ರೂ ಸ್ಪೆಷಲ್ ಆಗಿ ಟ್ರೈ ಮಾಡೋಣ ಅನ್ಸತ್ತೆ. ...

news

ಲೈಂಗಿಕ ಸುಖಕ್ಕೆ ಗುಪ್ತಾಂಗದ ಅಳತೆ ಮುಖ್ಯವಲ್ಲ. ಪರಿಣಾಮಕಾರಿ ಲೈಂಗಿಕ ತಜ್ಞರ ಸಲಹೆ ಇಲ್ಲಿದೆ.

ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಲೈಂಗಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಜನ ಮುಜುಗರಪಡುತ್ತಾರೆ. ಹೀಗಾಗಯೇ ...

news

ಆಪಲ್ ನಲ್ಲಿರುವ ವಿಷಾಂಶ ತೆಗೆಯಲು ಒಂದೊಳ್ಳೆ ಐಡಿಯಾ

ಬೆಂಗಳೂರು: ಆಪಲ್ ದಿನಕ್ಕೊಂದು ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಕಾಲ ಇದಲ್ಲ. ಯಾಕೆಂದರೆ ...

news

ಮಿಕ್ಕಿದ ಅನ್ನ ಬಿಸಿ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು: ಸಾಮಾನ್ಯವಾಗಿ ರಾತ್ರಿ ಮಿಕ್ಕಿದ ಅನ್ನವನ್ನು ನಾವು ಕಸದ ಬುಟ್ಟಿಗೆ ಸೇರಿಸುವುದಿಲ್ಲ. ಅನ್ನ ...

Widgets Magazine