ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಗುರುವಾರ, 10 ಜನವರಿ 2019 (07:43 IST)

ಬೆಂಗಳೂರು : ಆರೋಗ್ಯಕ್ಕೆ ಎಂದು ತಿಳಿದರೂ ಕೂಡ ಕೆಲವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ನಂತರ ಅವರು ಅದನ್ನು ಬಿಡಬೇಕೆಂದರೂ ಕೂಡ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಮನೆಮದ್ದನ್ನು ಬಳಸಿದರೆ ಸುಲಭವಾಗಿ ಈ ಕೆಟ್ಟ ಚಟದಿಂದ ದೂರವಾಗಬಹುದು.


2 ಲೀ ನೀರಿಗೆ  ಓಂಕಾಳು 250 ಗ್ರಾಂ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿ 500ಎಂಎಲ್ ಆಗುವ ತನಕ ಕುದಿಸಬೇಕು. ನಂತರ ಅದನ್ನು ಸೋಸಿ ಸ್ಟೋರ್ ಮಾಡಿಟ್ಟುಕೊಳ್ಳಿ. ಈ ನೀರನ್ನು 2-3 ಟೆಬಲ್ ಚಮಚದಷ್ಟು ತೆಗೆದುಕೊಂಡು ದಿನಕ್ಕೆ 2-3 ಬಾರಿ ಕುಡಿಯಬೇಕು. ಒಂದು ವೇಳೆ ಧೂಮಪಾನ ಮಾಡಬೇಕು ಅನಿಸಿದಾಗ ದಿನಕ್ಕೆ 5 ಬಾರಿ ಕುಡಿಯಬಹುದು. ಅದಕ್ಕಿಂತ ಜಾಸ್ತಿ ಕುಡಿಯಬಾರದು.


ಇದನ್ನು 1 ವಾರ ಮಾಡಿದರೆ ಧೂಮಪಾನ ಚಟದಿಂದ ದೂರವಾಗಬಹುದು. ಆದರೆ ಈ ಮನೆಮದ್ದನ್ನು ಮಾಡುವವರು ದಿನಕ್ಕೆ  4ಲೀಟರ್ ನೀರು ಕುಡಿಯಲೇಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅತಿಸಾರ(ಭೇದಿ) ಕಡಿಮೆಯಾಗಲು ಸುಲಭ ಮನೆಮದ್ದು ಇಲ್ಲಿದೆ ನೋಡಿ

ಬೆಂಗಳೂರು : ಮಿತಿಗಿಂತ ಜಾಸ್ತಿ ತಿಂದಾಗ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ವಿಪರೀತ ...

news

ಚಳಿಗಾಲದಲ್ಲಿ ಆಗುವ ಪಾದದ ಬಿರುಕು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಚಳಿಗಾಲ ಬಂದಾಗ ಹೆಚ್ಚಿನವರ ಕಾಲು ಪಾದ ಬಿರುಕು ಬಿಡುತ್ತದೆ. ಇದರಿಂದ ವಿಪರೀತ ನೋವು ...

news

ನಿಮ್ಮ ಗಡ್ಡ ಮೀಸೆ ಬೇಗ ಬೆಳೆಯುತ್ತಿಲ್ಲ ಎಂದರೆ ಈ ಮನೆಮದ್ದು ಬಳಸಿ

ಬೆಂಗಳೂರು : ಕೆಲವು ಹುಡುಗರ ಮುಖದಲ್ಲಿ ಗಡ್ಡ ಮೀಸೆ ಬೆಳೆದರೆ ಮಾತ್ರ ಅವರ ಮುಖದ ಕಳೆ ಹೆಚ್ಚುತ್ತದೆ. ಆದರೆ ...

news

ನೀರಿಗೆ ಇವೆರಡನ್ನು ಬೆರೆಸಿ ಸ್ನಾನ ಮಾಡಿದರೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗುವುದಿಲ್ಲ

ಬೆಂಗಳೂರು : ವಾತಾವರಣ ಬದಲಾದ ಹಾಗೇ ಶೀತ, ಜ್ವರ, ಕೆಮ್ಮು ಶುರುವಾಗುತ್ತದೆ. ಈ ರೀತಿ ಇನ್ ಫೆಕ್ಷನ್ ...