ಗರ್ಭಿಣಿಯರು ಬಳಸುವ ಸೌಂದರ್ಯ ವರ್ಧಕ, ಸೋಪ್ ನಿಂದ ಮಕ್ಕಳ ಮೇಲೆ ಎಂಥಾ ಪರಿಣಾಮ ಬೀರುತ್ತೆ ಗೊತ್ತಾ?!

ಬೆಂಗಳೂರು, ಗುರುವಾರ, 6 ಡಿಸೆಂಬರ್ 2018 (09:02 IST)

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ಬಳಸುವ ಸೌಂದರ್ಯ ವರ್ಧಕಗಳು, ಸೋಪ್ ಇತ್ಯಾದಿ ವಸ್ತುಗಳಿಂದ ಹೆಣ್ಣು ಮಗುವಿನ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಗೊತ್ತಾ?
 
ಈ ಬಗ್ಗೆ ಅಮೆರಿಕಾದ ಸಂಶೋದಕರು ಅಧ್ಯಯನ ನಡೆಸಿದ್ದು, ಗರ್ಭಿಣಿ ಸ್ತ್ರೀಯರು ಬಳಸುವ ಸೌಂದರ್ಯ ವರ್ಧಕಗಳಲ್ಲಿರುವ ರಾಸಾಯನಿಕ ಹುಟ್ಟಲಿರುವ ಮಗು ಹೆಣ್ಣಾದರೆ, ಆ ಮಗುವಿನಲ್ಲಿ ಪ್ರೌಢಾವಸ್ಥೆ ಬೇಗನೇ ಬರುವಂತೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ.
 
ನಾವು ಬಳಸುವ ಸೌಂದರ್ಯ ವರ್ಧಕ, ಸೋಪ್ ಇತ್ಯಾದಿಗಳಲ್ಲಿರುವ ರಾಸಾಯನಿಕಗಳು, ಚರ್ಮದ ಮೂಲಕ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸಿ, ನೈಸರ್ಗಿಕ ಸಮತೋಲನವನ್ನು ಬುಡಮೇಲು ಮಾಡುತ್ತದೆ ಎನ್ನುವುದು ತಜ್ಞರ ಅಭಿಮತ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗಲು ಈ ಬಾತ್ ಪೌಡರ್ ಬಳಸಿ

ಬೆಂಗಳೂರು : ಹೆಣ್ಣು ಮಕ್ಕಳು ತಮ್ಮ ಸ್ಕೀನ್ ಹೊಳೆಯುವಂತೆ ಮಾಡಲು ಅನೇಕ ಕೆಮಿಕಲ್ ಯುಕ್ತ ಸೋಪ್ ಗಳನ್ನು ...

news

ನರಹುಲಿ(ನೀರುಳಿ) ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಹೆಚ್ಚಿನವರ ಕೈ, ಕಾಲು , ಕತ್ತು, ಮುಖದಲ್ಲಿ ಇದ್ದಕ್ಕಿದ್ದಂತೆ ನರಹುಲಿ(ನೀರುಳಿ) ಏಳುತ್ತವೆ. ...

news

ಮ್ಯೂಸಿಕ್ ಕೇಳುತ್ತಾ ನಿದ್ರಿಸುತ್ತೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಬೆಂಗಳೂರು: ರಾತ್ರಿ ಮಲಗುವಾಗ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮೆಲುವಾದ ಸಂಗೀತ ಕೇಳುತ್ತಾ ನಿದ್ರಿಸುವ ...

news

ಹುಳಕಡ್ಡಿ ಹಾಗೂ ಅದರಿಂದಾದ ಕಲೆ ವಾಸಿಯಾಗಲು ಇಲ್ಲಿದೆ ಮನೆಮದ್ದು

ಬೆಂಗಳೂರು : ಗಜಕರ್ಣ (ಹುಳಕಡ್ಡಿ) ಇದು ಕೆಲವರಿಗೆ ಕೈಯಲ್ಲಿ, ಕತ್ತಿಗೆಯಲ್ಲಿ ಹಾಗೇ ದೇಹದ ಹಲವು ಕಡೆ ...