ಹೊಟ್ಟೆ ಕರಗಿಸಲು ಈ ಸಿಂಪಲ್ ಟ್ರಿಕ್ ಮಾಡಿ!

ಬೆಂಗಳೂರು, ಶುಕ್ರವಾರ, 2 ಫೆಬ್ರವರಿ 2018 (08:46 IST)

ಬೆಂಗಳೂರು: ಹೊಟ್ಟೆ ದಪ್ಪಗಿದೆಂದು ಅಸಹ್ಯಪಟ್ಟುಕೊಳ್ಳುತ್ತೀದ್ದೀರಾ? ಹೇಗಪ್ಪಾ ಹೊಟ್ಟೆ ಕರಗಿಸೋದು ಎಂದು ಚಿಂತೆ ಮಾಡುತ್ತಿದ್ದೀರಾ? ಅದಕ್ಕೆ ಸಿಂಪಲ್ ಆಗಿ ಹೀಗೆ ಮಾಡಿ ನೋಡಿ.
 

ಹಾಳು ಮೂಳೆ ತಿನ್ನುವುದು ಬಿಟ್ಟು ಬೆಳಗಿನ ತಿಂಡಿಯನ್ನು ಸರಿಯಾದ ಹೊತ್ತಿಗೆ ಎರಡು ಬೇಯಿಸಿದ ಮೊಟ್ಟೆ ತಿನ್ನಿ. ಮೊಟ್ಟೆ ಬೇಯಿಸುವಾಗ ಆಲಿವ್ ಆಯಿಲ್ ಬಳಸುವುದನ್ನು ಮರೆಯಬೇಡಿ.
 
ಮಧ್ಯಾಹ್ನದವರೆಗೂ ಬೇರೇನನ್ನೂ ತಿನ್ನಬೇಡಿ. ಆದಷ್ಟು ಕೊಬ್ಬಿನಂಶದ ಆಹಾರಗಳಿಗೆ ನೋ ಹೇಳಿ. ಮಧ್ಯಾಹ್ನದ ಊಟಕ್ಕೆ ಆದಷ್ಟು ಸಲಾಡ್ಸ್, ಹಸಿರು ತರಕಾರಿಗಳ  ಊಟ ಮಾಡಿ. ನಿಯಮಿತವಾಗಿ ಹೀಗೆ ಮಾಡುತ್ತಿದ್ದರೆ, ಹೊಟ್ಟೆ ಕರಗುವುದು ಖಂಡಿತಾ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಸಿ ಹಾಲಿಗೆ ಜೇನು ತುಪ್ಪ ಸೇರಿಸಿದರೆ ವಿಷವಾಗುತ್ತಾ?!

ಬೆಂಗಳೂರು: ಬಿಸಿ ಬಿಸಿ ಹಾಲಿಗೆ ಸಕ್ಕರೆ ಬದಲು ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ ಎಂದು ಕುಡಿಯುವ ಅಭ್ಯಾಸ ...

news

ಕುಡಿಯುವ ಚಹಾಕ್ಕೆ ಸ್ವಲ್ಪ ತಳಸಿ ಹಾಕಿ ಟ್ವಿಸ್ಟ್ ಕೊಡಿ!

ಬೆಂಗಳೂರು: ತುಳಸಿ ಆಯುರ್ವೇದ ಔಷಧಗಳಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಈ ತುಳಸಿ ಎಲೆಯನ್ನು ಚಹಾಕ್ಕೆ ಹಾಕಿ ...

news

ಸೆಕ್ಸ್ ಸಂದರ್ಭ ಯೋನಿಯಲ್ಲಿ ರಕ್ತ ಸ್ರಾವವಾಗುವುದು ಏಕೆ?

ಬೆಂಗಳೂರು: ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ಕೆಲವರಿಗೆ ರಕ್ತ ಸ್ರಾವವಾಗುತ್ತದೆ. ಆದರೆ ಇನ್ನು ಕೆಲವರಿಗೆ ...

news

ನಾಲಿಗೆಯಲ್ಲಿ ಮೂಡಿರುವ ಬೊಕ್ಕೆಗಳ ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ತುಂಬಾ ಬಿಸಿಯಾಗಿರುವ ಆಹಾರ ಸೇವನೆನಯಿಂದಾಗಿ ನಾಲಗೆ ಸುಡುತ್ತದೆ. ಇದರಿಂದ ನಾಲಗೆ ಮೇಲೆ ...

Widgets Magazine
Widgets Magazine