ನಿಮಗೆ ಬ್ಲೂ ಫಿಲ್ಮ್ ನೋಡುವ ಚಟ ಇದೆಯಾ…? ಇದೆಯಾದ್ರೆ ಇದನ್ನು ಸ್ವಲ್ಪ ನೋಡಿ!

ಬೆಂಗಳೂರು, ಬುಧವಾರ, 27 ಡಿಸೆಂಬರ್ 2017 (06:57 IST)

Widgets Magazine

ಬೆಂಗಳೂರು: ಈಗ ಹೆಚ್ಚಿನವರಿಗೆ ಬ್ಲೂಫಿಲ್ಮ್ ನೋಡುವ ಚಟವಿರುತ್ತದೆ. ಈ ಬ್ಲೂಫಿಲ್ಮ್ ನೊಡುವ ಚಟ ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲೂ ಇದೆ. ಇದರಿಂದ ಎಂತಹ ಸಂಭವಿಸುತ್ತದೆ ಎಂಬುದನ್ನು ಮೊದಲು ಅವರು ತಿಳಿಯಬೇಕು.


ಅತಿ ಹೆಚ್ಚು  ಬ್ಲೂಫಿಲ್ಮ್ ನೋಡುವುದರಿಂದ ಸಂಬಂಧ ಹಾಗು ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ. ಬ್ಲೂಫಿಲ್ಮ್ ನೋಡುವ ವಿವಾಹಿತರಲ್ಲಿ ಕಾರಣಗಳಿಂದಾಗಿ ಶೇ.40 ರಷ್ಟು ಸಂಸಾರಗಳಲ್ಲಿ ಬಿರುಕು ಉಂಟಾಗಿದೆ. ಅವರು ಸಂಗಾತಿ ಜೊತೆ ವಾಸಮಾಡದೆ ಪ್ರತ್ಯೇಕವಾಗಿ ವಾಸಿಸುತ್ತಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ.


ಬ್ಲೂಫಿಲ್ಮ್ ನೋಡುವ ಚಟ ಬೆಳೆಸಿಕೊಂಡವರು ಸಂಗಾತಿ ಜೊತೆ ಅದೇ ತರಹದ ಸೆಕ್ಸ್ ಮಾಡಲು ಬಯಸುತ್ತಾರೆ. ಬ್ಲೂಫಿಲ್ಮ್ ನಲ್ಲಿರುವ ಹಾಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗದಿದ್ದಾಗ ಕೀಳರಿಮೆ ಬೆಳೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ಅಸಮರ್ಥರಾಗುತ್ತಾರೆ ಎಂಬುದು ಮನೋವಿಜ್ಞಾನಿಗಳು ಹಾಗು ಲೈಂಗಿಕ ತಜ್ಞರ ಅಭಿಪ್ರಾಯ. ಆದ್ದರಿಂದ ಇಂದಿನ ಯುವ ಜನಾಂಗ ಬ್ಲೂಫಿಲ್ಮ್ ಗಳ ಬಗ್ಗೆ ಹೆಚ್ಚು ಆಕರ್ಷಣೆ ಹೊಂದಬಾರದು ಎಂದು ಅಧ್ಯಯನಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಬಾಯಿ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು

ಬೆಂಗಳೂರು: ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ, ಉಷ್ಣತೆ ಜಾಸ್ತಿಯಾದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ...

news

ಕೆಸುವಿನ ಸೊಪ್ಪಿನ ಪತ್ರೊಡೆ...!!

ಪತ್ರೊಡೆ ಅಥವಾ ಪತ್ರವಡೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅದರಲ್ಲೂ ಉಡುಪಿ, ಮಂಗಳೂರು ಮತ್ತು ಮಲೆನಾಡಿನ ಕಡೆ ...

news

ರುಚಿ ರುಚಿಯಾದ ಮೊಟ್ಟೆ ಮಸಾಲ

ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಕರಿಗಳಲ್ಲಿ ಮೊಟ್ಟೆ ಮಸಾಲವು ಒಂದು. ಇದನ್ನು ಮಾಡುವ ವಿಧಾನ ...

news

ಔಷಧಿಯ ಗುಣಗಳು ಹೊಂದಿರುವ ಮೆಂತ್ಯದ ಕುರಿತು ನಿಮಗೆ ಗೊತ್ತೇ?

ಭಾರತದಲ್ಲಿ ಹೆಚ್ಚಾಗಿ ಬಳಸುವ ಮೆಂತ್ಯೆಯು ದಿನಬಳಕೆಯ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ಹಲವು ರೀತಿಯ ...

Widgets Magazine