ನಿಮಗಿದು ಗೊತ್ತಾ? ಚಕ್ಕೆ ಮಧುಮೇಹವನ್ನು ನಿಯಂತ್ರಿಸುತ್ತದೆ!

Bangalore, ಮಂಗಳವಾರ, 8 ಆಗಸ್ಟ್ 2017 (09:00 IST)

ಬೆಂಗಳೂರು: ಮಧುಮೇಹಕ್ಕೆ ಹಲವಾರು ಮನೆ ಮದ್ದುಗಳಿವೆ. ನಮ್ಮ ಅಡುಗೆ ಮನೆಯಲ್ಲಿ ಬಳಸುವ ಅನೇಕ ಪದಾರ್ಥಗಳು ನಿಯಂತ್ರಿಸುತ್ತದೆ.


 
ಅವುಗಳಲ್ಲಿ ಚಕ್ಕೆಯೂ ಒಂದು ಎಂದರೆ ನೀವು ನಂಬಲೇ ಬೇಕು.  ಫಲಾವ್, ಕೂರ್ಮ ಇತ್ಯಾದಿಗಳನ್ನು ಮಾಡಲು ಬಳಸುವ ಚಕ್ಕೆಗೆ ಮಧುಮೇಹ ನಿಯಂತ್ರಿಸುವ ಗುಣವಿದೆಯಂತೆ.
 
ಇದು ನಮ್ಮ ದೇಹದಲ್ಲಿ ಅಧಿಕ ಸಿಹಿ ಅಂಶ ಸೇರಿಕೊಳ್ಳುವುದನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ ತಜ್ಞರು. ಪ್ರತೀ ದಿನ ಚಕ್ಕೆಯ ಪುಡಿ ಮಾಡಿಕೊಂಡು 3 ರಿಂದ 6 ಗ್ರಾಂನಷ್ಟು ಸೇವಿಸುತ್ತಾ ಬನ್ನಿ. ಇದು ನಮ್ಮ ದೇಹದಲ್ಲಿರುವ ಅಧಿಕ ಗ್ಲುಕೋಸ್ ಅಂಶವನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಕೊಬ್ಬಿನಂಶವನ್ನೂ ಕಡಿಮೆ ಮಾಡುತ್ತದೆ.
 
ಇದನ್ನೂ ಓದಿ.. ‘ಕೊಹ್ಲಿಗಿರುವ ಸೊಕ್ಕು ನೋಡಿದರೆ ವಿವಿ ರಿಚರ್ಡ್ಸ್ ನೆನಪಾಗುತ್ತಾರೆ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಾಮ್ರದ ಬಿಂದಿಗೆಯಲ್ಲಿ ಪಾನೀಯ ಕುಡಿಯುವ ಮೊದಲು ಇದನ್ನು ಓದಿ

ಬೆಂಗಳೂರು: ತಾಮ್ರದ ಪಾತ್ರೆಗಳು ಈಗಿನ ಕಾಲದಲ್ಲಿ ಬಳಕೆ ಕಡಿಮೆಯಾಗಿದ್ದರೂ, ಕೆಲವೆಡೆ ಅಲಂಕಾರಿಕವಾಗಿ ತಾಮ್ರದ ...

news

ಬಾಣಂತಿಯರು ಈ ಆಹಾರವನ್ನು ಸೇವಿಸಲೇಬಾರದು

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ...

news

ಗಂಡ ಹೆಂಡಿರ ನಡುವೆ ವಯಸ್ಸಿನ ಅಂತರವಿದ್ದರೆ ಅಪಾಯ!

ನವದೆಹಲಿ: ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು? ಪ್ರೀತಿ ಮತ್ತು ಸಂಬಂಧದಲ್ಲಿ ವಯಸ್ಸಿನ ಅಂತರದ ...

news

ಇದನ್ನು ಓದಿದರೆ ಬೀರ್ ಗೆ ಚಿಯರ್ಸ್ ಹೇಳಲೇಬೇಕು..!

ಬೆಂಗಳೂರು: ಬಿಯರ್ಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ಬಾರಿ ಓದಿದ್ದೇವೆ. ಆದರೆ ಬಿಯರ್ಸ್ ...

Widgets Magazine