ಪಾಪ್ ಕಾರ್ನ್ ತಿನ್ನುವುದರ ಈ ಲಾಭ ನಿಮಗೆ ಗೊತ್ತಿತ್ತಾ?

ಬೆಂಗಳೂರು, ಮಂಗಳವಾರ, 26 ಸೆಪ್ಟಂಬರ್ 2017 (08:52 IST)

Widgets Magazine

ಬೆಂಗಳೂರು: ಜಾಲಿ ಮೂಡ್ ನಲ್ಲಿ ಸಿನಿಮಾ ನೋಡುವಾಗ ಕೈಯಲ್ಲೊಂದು ಪ್ಯಾಕೆಟ್ ಪಾಪ್ ಕಾರ್ನ್ ಇದ್ದರೆ ಅದರ ಮಜವೇ ಬೇರೆ. ಆದರೆ ಪಾಪ್ ಕಾರ್ನ್ ತಿನ್ನುವದರ ಆರೋಗ್ಯಕರ ಲಾಭಗಳೇನು ನಿಮಗೆ ಗೊತ್ತಾ? ಇಲ್ಲಿದೆ ನೋಡಿ.


 
ಪೋಷಕಾಂಶಗಳು
ಪಾಪ್ ಕಾರ್ನ್ ಎನ್ನುವುದು ಇಡೀ ಧಾನ್ಯ. ಇದರಲ್ಲಿ ಫೈಬರ್ ಅಂಶ ಹೆಚ್ಚು. ಎರಡರಿಂದ ಮೂರು ಕಪ್ ಪಾಪ್ ಕಾರ್ನ್ ತಿನ್ನುವುದರಿಂದ ನಮ್ಮ ದೇಹದಲ್ಲಿ 4 ಗ್ರಾಂನಷ್ಟು ಪ್ರೊಟೀನ್ ಉತ್ಪಾದನೆಯಾಗುತ್ತದಂತೆ!
 
ಕ್ಯಾಲೊರಿ ಕಡಿಮೆ
ಇದರಲ್ಲಿ ಫೈಬರ್ ಅಂಶ ಹೆಚ್ಚು ಮತ್ತು ಕ್ಯಾಲೊರಿ ಕಡಿಮೆ. ಸಣ್ಣ ಧಾನ್ಯ ಬಿಸಿ ಮಾಡಿದಾಗ ದೊಡ್ಡ ಗಾತ್ರಕ್ಕೆ ಮಾರ್ಪಡುತ್ತವೆ. ಇದರಲ್ಲಿ ಗಾಳಿಯೇ ಹೆಚ್ಚು. ಮೂರು ಕಪ್ ಪಾಪ್ ಕಾರ್ನ್ ತಿಂದರೆ ನಿಮ್ಮ ದೇಹಕ್ಕೆ ಸಿಗುವುದು ಕೇವಲ 100 ಕ್ಯಾಲೊರಿ.
 
ದೇಹ ತೂಕ ಇಳಿಕೆಗೆ
ದೇಹ ತೂಕ ಇಳಿಸಲು ಬಯಸುವವರು ಕುರುಕಲು ತಿಂಡಿ ತಿನ್ನಬಾರದು ಎಂದು ಬೇಸರದಲ್ಲಿದ್ದರೆ ಪಾಪ್ ಕಾರ್ನ್ ತಿನ್ನಬಹುದು. ಇದು ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಹಸಿವು ಇಂಗಿಸುವುದರಿಂದ ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡದಂತೆ ತಡೆಯುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಹೃದಯ ಕಾಪಾಡಲು ಈ ಆಹಾರ ಸೇವನೆ ಬೇಡ

ಬೆಂಗಳೂರು: ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ವಿಷಯ ಯಾವತ್ತೂ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅಂತಹ ...

news

ಬಿಸಿ ಕಾಫಿ ಕುಡಿದು ಬಾಯಿ ಸುಟ್ಟಿದೆಯೇ? ಹೀಗೆ ಮಾಡಿ ನೋಡಿ!

ಬೆಂಗಳೂರು: ಬಿಸಿ ಬಿಸಿ ಕಾಪಿಯೋ ಇನ್ನಾವುದಾದರೂ ಪಾನೀಯ ಕುಡಿದು ಬಾಯಿ ಸುಟ್ಟುಕೊಂಡರೆ ಕೆಲವು ಗಂಟೆಗಳ ಕಾಲ ...

news

ಅಜೀರ್ಣವಾಗಿದೆಯೇ? ಈ ಮನೆ ಮದ್ದು ಮಾಡಿ

ಬೆಂಗಳೂರು: ಪಾರ್ಟಿ, ಟ್ರೀಟ್ ಅಂತಾ ಹಾಳು ಮೂಳೆ ತಿಂದುಕೊಂಡು ಬಂದು ಅಜೀರ್ಣವಾಗಿದೆಯೇ? ಹಾಗಿದ್ದರೆ ತಕ್ಷಣ ...

news

ಈ ಆಹಾರ ತಿಂದರೆ ಸುಖ ನಿದ್ರೆ ಗ್ಯಾರಂಟಿ

ಬೆಂಗಳೂರು: ನಿದ್ರೆ ಬರುತ್ತಿಲ್ಲವೆಂದು ರಾತ್ರಿಯೆಲ್ಲಾ ಒದ್ದಾಡುತ್ತೀರಾ? ಹಾಗಿದ್ದರೆ ನಿಮ್ಮ ಆಹಾರ ...

Widgets Magazine Widgets Magazine