ಪ್ರೀತಿಸಿದ ಹುಡುಗಿ ಬೇಕಾ? ಹಾಗಿದ್ದರೆ ಈ ಕೆಲಸ ಮಾಡಲೇಬೇಡಿ!

ಬೆಂಗಳೂರು, ಭಾನುವಾರ, 15 ಜುಲೈ 2018 (09:17 IST)

 ಬೆಂಗಳೂರು: ಮಾಡಿದರೆ ಆರೋಗ್ಯಕ್ಕೆ ಹಾನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಿದ್ದರೂ ಧೂಮಪಾನ ಮಾಡುವುದನ್ನು ನಾವು ಬಿಡಲ್ಲ. ಆದರೆ ಇದೀಗ ಧೂಮಪಾನ ಬಿಡಲು ಇನ್ನೊಂದು ಕಾರಣವೂ ಇದೆ.
 
ಹೌದು. ಇತ್ತೀಚೆಗಿನ ಸಮೀಕ್ಷೆಯೊಂದರ ಪ್ರಕಾರ ಧೂಮಪಾನ ಮಾಡುವ ಹುಡುಗರನ್ನು ಹುಡುಗಿಯರೂ ಇಷ್ಟಪಡುವುದಿಲ್ಲವಂತೆ! ಧೂಮಪಾನ ಮಾಡುವ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುವುದಿಲ್ಲ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
 
ಸಮೀಕ್ಷೆಯಲ್ಲಿ 1000 ಮಂದಿ ಭಾಗಿಯಾಗಿದ್ದರು. ಇವರಲ್ಲಿ ಶೇ. 70 ರಷ್ಟು ಮಂದಿ ಸಿಗರೇಟು ಸೇದುವ ಹುಡುಗರು ತಮಗೆ ಇಷ್ಟವಾಗಲ್ಲ ಎಂದಿದ್ದಾರಂತೆ. ಹಾಗಾಗಿ ಪುರುಷರೇ, ಎಚ್ಚರದಿಂದಿರಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಧುಮೇಹ ರೋಗಿಗಳಿಗೆ ಯಾವುದು ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು : ದೇಹದ ಕಾರ್ಯಚಟುವಟಿಕೆಗಳು ಸರಾಗವಾಗಿ ನಡೆಯಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಹಣ್ಣುಗಳು ಮತ್ತು ...

news

ಕೆಲಸಕ್ಕೆ ಬಾರದ ಈ ಲೈಂಗಿಕ ಟಿಪ್ಸ್ ಗಳನ್ನು ಕೇಳಲೇಬೇಡಿ!

ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಹಲವು ಕಡೆಯಿಂದ ಹಲವು ರೀತಿಯ ಸಲಹೆಗಳು ಕೇಳಿಬರುತ್ತವೆ. ಆದರೆ ಕೆಲವು ...

news

ಈ ಹಣ್ಣುಗಳನ್ನು ತಿಂದರೆ ನಿಮ್ಮ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತೆ!

ಬೆಂಗಳೂರು : ಇತ್ತೀಚೆಗೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಮೊದಲು ...

news

ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳುವ ಸರಳ ಔಷಧಿಗಳ ಕುರಿತು ತಿಳಿದಿದೆಯೇ?

ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಸದಾ ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ...

Widgets Magazine
Widgets Magazine