ಸರಿಯಾದ ನಿದ್ರೆ ದೇಹದ ತೂಕ ಕಡಿಮೆ ಮಾಡುತ್ತದೆಯೆ?

ಬೆಂಗಳೂರು, ಸೋಮವಾರ, 11 ಜೂನ್ 2018 (12:47 IST)

 
ಬೆಂಗಳೂರು : ನಿದ್ರೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಆದರೆ ನಿದ್ರೆ ಜಾಸ್ತಿ ಮಾಡಿದರೆ ಸಮಸ್ಯೆಯೇ, ಅಂದಮಾತ್ರಕ್ಕೆ  ಕಡಿಮೆ ಮಾಡಿದರೂ ಕೂಡ ಅದು  ಆರೋಗ್ಯದ ಮೇಲೆ ಬೀರುತ್ತದೆ. ಆದ್ದರಿಂದ ಮನುಷ್ಯ 7-8 ಗಂಟೆಗಳ ನಿದ್ರಿಸಬೇಕು. ಇದು ಆರೋಗ್ಯಕ್ಕೆ ಉತ್ತಮ ಎಂದು ಕೂಡ ವೈದ್ಯರು ಹೇಳುತ್ತಾರೆ.


ನಿದ್ರೆಯು ಸರಿಯಾಗಿದ್ದರೆ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸಲು ಸಹಾಯಕವಾಗಿದೆ. ಯಾರು ಸರಿಯಾಗಿ ತೆಗೆದುಕೊಳ್ಳುತ್ತಾರೋ, ಅವರು ವಿರಾಮ ತೆಗೆದುಕೊಳ್ಳದೇ ಇರುವವರಿಗಿಂತ ಶೇಕಡಾ 5 ರಷ್ಟು ಹೆಚ್ಚು ಪ್ರಮಾಣದ ಶಕ್ತಿಯನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅನ್ನುವುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿಯು ಶೇಕಡಾ 20 ರಷ್ಟು ಕ್ಯಾಲೋರಿಯನ್ನು ಊಟದ ನಂತರ ಕರಗಿಸಲು ಸಾಧ್ಯವಿದೆ. ಆದರೆ ಅತಿಯಾಗಿ ನಿದ್ರಿಸುವವರಲ್ಲಿ ಫ್ಯಾಟ್ ಸೆಲ್ ಗಳು ಕಡಿಮೆ ಸೂಕ್ಷ್ಮ ಮತಿಗಳಾಗುತ್ತವೆ ಮತ್ತು ಚುರುಕಾಗಿ ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಜ್ಞಾಪಕ ಶಕ್ತಿ ವೃದ್ಧಿಗೆ ಈ ಹಣ್ಣು ತುಂಬಾ ಉಪಯೋಗಕಾರಿ

ಬೆಂಗಳೂರು : ಮನುಷ್ಯನಿಗೆ ವಯಸ್ಸಾದಂತೆ ಜ್ಞಾಪಕ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಅವರಿಗೆ ...

news

ಮೊದಲ ಬಾರಿಗೆ ಸೆಕ್ಸ್ ಮಾಡುವ ಮೊದಲು ಇವುಗಳ ಬಗ್ಗೆ ಎಚ್ಚರವಿರಲಿ!

ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೊದಲು ಹಲವು ಆತಂಕಗಳು ಇರುತ್ತವೆ. ಹಾಗಾಗಿ ಮೊದಲ ...

news

ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ ಈ ಪುಡಿಯನ್ನು ಹಚ್ಚಿ

ಬೆಂಗಳೂರು : ಕೆಲವರ ಕಣ್ಣಿನ ಕೆಳಭಾಗ ಉಬ್ಬಿಕೊಂಡಿರುತ್ತದೆ. ಬೆಳಿಗ್ಗೆ ಅದು ಇನ್ನಷ್ಟುಹೆಚ್ಚಾಗಿರುತ್ತದೆ. ...

news

ಆಗಾಗ ಶೀತವಾಗುತ್ತಿದ್ದರೆ ಸೆಕ್ಸ್ ಮಾಡಬೇಕಂತೆ!

ಬೆಂಗಳೂರು: ಆಗಾಗ ಶೀತ, ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ...

Widgets Magazine
Widgets Magazine