ಬೆಡ್ ಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ!

ಬೆಂಗಳೂರು, ಶನಿವಾರ, 26 ಆಗಸ್ಟ್ 2017 (10:32 IST)

ಬೆಂಗಳೂರು: ಪ್ರತೀ ದಿನ ಬೆಳಗ್ಗೆ ಕಾಫಿ ಕುಡಿಯದೇ ನಿಮ್ಮ ದಿನ ಪ್ರಾರಂಭವಾಗುವುದಿಲ್ಲವೇ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.


 
ಕಾಫಿಯಲ್ಲಿ ಕೆಫೈನ್ ಅಂಶ ಹೆಚ್ಚು. ಇದನ್ನು ಪ್ರತೀ ದಿನ ಬೆಳಿಗ್ಗೆ ಸೇವಿಸುವುದರಿಂದ ಬೊಜ್ಜು ಬರುವ ಸಂಭವ ಹೆಚ್ಚು ಎಂದು ಅಧ್ಯಯನ ವರದಿಯೊಂದು ಹೇಳಿದೆ.
 
ಕೆಫೈನ್ ಅಂಶ ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಹಾನಿಕಾರಕ. ಅಷ್ಟೇ ಅಲ್ಲ, ಕಾಫಿಯಲ್ಲಿರುವ ಹಾನಿಕಾರಕ ಅಂಶವು ನಮಗೆ ನಿದ್ರಾ ಹೀನತೆ ತರುತ್ತದೆ ಮತ್ತು ಒತ್ತಡ ಹೆಚ್ಚಿಸುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಅದರಲ್ಲೂ ಕಾಫಿ ಕುಡಿದ ತಕ್ಷಣ ಸೇವಿಸುವುದು ಒಳ್ಳೆಯದಲ್ಲ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.
 
ಇದನ್ನೂ ಓದಿ.. ರಾಮ್ ರಹೀಂ ಸಿಂಗ್ ನ ಕತ್ತಲೆ ಕೋಣೆಯಲ್ಲಿ ಏನೇನು ನಡೆಯುತ್ತಿತ್ತು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಊಟವಾದ ಮೇಲೆ ಎಷ್ಟು ಹೊತ್ತಿನ ನಂತರ ಬ್ರಷ್ ಮಾಡಬೇಕು ಗೊತ್ತಾ?

ಬೆಂಗಳೂರು: ರಾತ್ರಿ ಊಟವಾದ ಮೇಲೆ ಮಲಗುವ ಮೊದಲು ಚೆನ್ನಾಗಿ ಬ್ರಷ್ ಮಾಡಿಕೊಂಡು ಮಲಗುವ ಅಭ್ಯಾಸ ಒಳ್ಳೆಯದು ...

news

ಸೆಕ್ಸ್ ಲೈಫ್ ಸುಧಾರಿಸಲು ಈ ಕೆಲಸ ಮಾಡಿ

ಬೆಂಗಳೂರು: ಒತ್ತಡದ ಜೀವನವೋ, ಸಂಗಾತಿ ಬಗೆಗಿನ ನಿರಾಸಕ್ತಿಯೋ ಒಟ್ಟಾರೆ ಲೈಂಗಿಕಾಸಕ್ತಿ ಕುಂದುತ್ತಿದೆ ...

news

ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!

ಬೆಂಗಳೂರು: ಎಳೆನೀರು ಇಷ್ಟಪಡದವರು ಯಾರಿದ್ದಾರೆ? ಬೇಸಿಗೆ ಬಂತೆಂದರೆ ಸಾಕು. ಆದರೆ ಎಳನೀರು ಕುಡಿಯುವುದರಿಂದ ...

news

ಸಕ್ಕರೆಯಾ? ಉಪ್ಪೋ? ಯಾವುದು ಮೇಲು?

ಬೆಂಗಳೂರು: ಸಕ್ಕರೆ ಮತ್ತು ಉಪ್ಪು ಇಲ್ಲದೇ ನಮ್ಮ ಅಡುಗೆ ನಡೆಯುವುದೇ ಇಲ್ಲ. ಆದರೆ ಯಾವುದನ್ನೂ ...

Widgets Magazine