ಎಣ್ಣೆ ಚರ್ಮದವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಗೊತ್ತಾ...?

ಬೆಂಗಳೂರು, ಶುಕ್ರವಾರ, 26 ಜನವರಿ 2018 (11:48 IST)

ಬೆಂಗಳೂರು : ಎಲ್ಲರಿಗೂ ತ್ವಚೆಯ  ಕಾಳಜಿಯಿರುತ್ತದೆ. ಆಯ್ಲೀ ಸ್ಕಿನ್ ಇದ್ದರೆ, ಮೊಡವೆ ಜಾಸ್ತಿ ಎನ್ನುವ ಭಯ ಕೆಲವರಿಗಿರುತ್ತದೆ. ಅಂತವರು  ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಒಳ್ಳೆಯದು.


ಹಾಲು : ಹಾಲು ನಮ್ಮ ಜೀವನಕ್ಕೆ ಒಳ್ಳೆಯದಿರಬಹುದು. ಆದರೆ ಇದರಲ್ಲಿರುವ ಅಂಶ ನಮ್ಮ ದೇಹದಲ್ಲಿ ಜಿಡ್ಡಿನ ಗ್ರಂಥಿಗಳ ಬೆಳವಣಿಗೆಗೆ ಕಾರಣವಾಗುತ್ತದೆ.


ಮಾಂಸ : ಮಾಂಸದಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಹಾಗು ನೀರಿನಂಶ ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ಜಿಡ್ಡು ಸಂಗ್ರಹವಾಗುತ್ತದೆ.


ಚಾಕಲೇಟ್ : ಎಲ್ಲರಿಗೂ ಚಾಕಲೇಟ್ ಇಷ್ಟವೇ. ಹಾಗಂತ ಕೆಲವು ಸಿಹಿಯಾದ ಕೋಕ್ ಇರುವ ಚಾಕಲೇಟ್ ಗಳು ನಿಮ್ಮ ಚರ್ಮದಲ್ಲಿ ಜಿಡ್ಡಿನಾಂಶವನ್ನು ಹೆಚ್ಚುಮಾಡುತ್ತವೆ.


ಮಾವಿನ ಹಣ್ಣು : ಮಾವಿನ ಹಣ್ಣು ಬಾಯಿಗೆ ರುಚಿ ಕೊಡುತ್ತದೆ. ಆದರೆ ಇದು ದೇಹವನ್ನು ಹೀಟ್ ಮಾಡುವುದರಿಂದ ಮೊಡವೆ ಉಂಟುಮಾಡುವುದಲ್ಲದೆ, ಚರ್ಮವನ್ನು ಜಿಡ್ಡು ಜಿಡ್ಡಾಗಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚಿಕನ್ ಪಾಪ್‌ಕಾರ್ನ್

ಬೋನ್‌ಲೆಸ್ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು, ಕೆಂಪು ಮೆಣಸಿನ

news

ಸ್ವಾದಿಷ್ಠ ಈರುಳ್ಳಿ ಚಿಕನ್

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.

news

ಸ್ವಾದಿಷ್ಠ ಸೀಗಡಿ ಟಿಕ್ಕಾ

ಒಂದು ಪಾತ್ರೆಯಲ್ಲಿ ಸೀಗಡಿ, ಉಪ್ಪು, ಖಾರ ಪುಡಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಮಿಶ್ರಣ ...

ಪೆಟ್ರೋಲಿಯಂ ಜೆಲ್ಲಿಯ ವಿಶಿಷ್ಟ ಉಪಯೋಗಗಳು

ನೋವುಂಟು ಮಾಡುವ ಸಣ್ಣ ಪ್ರಮಾಣದ ಗಾಯ ಮತ್ತು ಸುಟ್ಟಗಾಯಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸುವುದರಿಂದ ...

Widgets Magazine
Widgets Magazine