ಈ ಭಂಗಿಯಲ್ಲಿ ಸೆಕ್ಸ್ ಮಾಡಿದರೆ ಪುರುಷರಿಗೆ ತುಂಬಾ ಅಪಾಯವಂತೆ!

ಬೆಂಗಳೂರು, ಶನಿವಾರ, 27 ಜನವರಿ 2018 (06:24 IST)

ಬೆಂಗಳೂರು : ಜನರು ತಮ್ಮ ಸೆಕ್ಸ್ ಲೈಫನ್ನು ಎಂಜಾಯ್ ಮಾಡಲು ಅಥವಾ ಸ್ಮರಣೀಯವಾಗಿಸಲು ಹಲವಾರು ಹೊಸ ಹೊಸ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದರೆ ಕೆಲವು ಸೆಕ್ಸ್ ಭಂಗಿಗಳು ನಿಮ್ಮ ಲೈಂಗಿಕ ಜೀವನಕ್ಕೆ ಮುಳುವಾಗುತ್ತದೆ. ಹೌದು ಸೆಕ್ಸ್ ಮಾಡುವ ಒಂದು ಭಂಗಿಯಿಂದ ನಿಮ್ಮ ಜೀವನಕ್ಕೆ ಖಂಡಿತ.

 
ಸೆಕ್ಸ್ ಮಾಡುವಾಗ ಹುಡುಗಿಯರು ತಮ್ಮ ಮೇಲಿರಬೇಕು ಎಂದು ಹೆಚ್ಚಿನ ಪುರುಷರು ಬಯಸುತ್ತಾರೆ. ಆದರೆ ಹೀಗೆ ಮಾಡುವುದು ಪುರುಷರಿಗೆ ತುಂಬಾ ಅಪಾಯದ ಕೆಲಸವಾಗಿದೆ. ಯಾಕೆಂದರೆ ಈ ಭಂಗಿಯಿಂದ  ಪುರುಷರ ಜನನಾಂಗಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಕೆನಡಾದ ಸಂಶೋಧನಾ ಸಂಸ್ಥೆ ಪ್ರಕಾರ ಮಹಿಳೆಯರು ಪುರುಷರ ಮೇಲೆ ಕುಳಿತು ಸೆಕ್ಸ ಮಾಡುವುದರಿಂದ ಜನನಾಂಗ ಫ್ರಾಕ್ಚರ್ ಆಗುವ ಸಂಭವಿರುತ್ತದೆ.

 
ಈ ಸಂಶೋಧನೆ 13 ವರ್ಷಗಳ ಕಾಲ ನಡೆದಿದ್ದು, ಜನನಾಂಗದ ಮೇಲೆ ಒತ್ತಡ ಬೀಳುವ ಬಗ್ಗೆ ಈ ಮೂಲಕ ತಿಳಿದುಬಂದಿರುವುದೇನೆಂದರೆ ಅರ್ಧದಷ್ಟು ಜನರು ‘ವುಮೆನ್ ಆನ್ ಟಾಪ್’ ಈ ಸೆಕ್ಸ್ ಮಾಡಿದರೆ ಜನನಾಂಗದಲ್ಲಿ ನೋವು, ಮುರಿದ ಅನುಭವ, ಕೀವು ಇವೆಲ್ಲಾ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಮಹಿಳೆಯರು ಪುರುಷರ ಮೇಲೆ ಇದ್ದಾಗ ಅವರು ತಮ್ಮ ಎಲ್ಲಾ ಶಕ್ತಿಯನ್ನು ಪುರುಷರ ಮೇಲೆ ಹಾಕಿ ಸೆಕ್ಸ್ ಮಾಡುವುದರಿಂದ ಪುರುಷರ ಜನನಾಂಗಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೊ ಬಿಪಿ ಸಮಸ್ಯೆಯೆ...? ಹಾಗಾದರೆ ಈ ಮನೆಮದ್ದು ಬಳಸಿ

ಬೆಂಗಳೂರು : ಹೆಚ್ಚಿನವರಿಗೆ ಲೊ ಬಿಪಿ ಸಮಸ್ಯೆ ಇರುತ್ತದೆ. ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ...

news

ಸ್ತನ ಕ್ಯಾನ್ಸರ್ ನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?

ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ...

news

ಎಣ್ಣೆ ಚರ್ಮದವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಗೊತ್ತಾ...?

ಬೆಂಗಳೂರು : ಎಲ್ಲರಿಗೂ ತ್ವಚೆಯ ಕಾಳಜಿಯಿರುತ್ತದೆ. ಆಯ್ಲೀ ಸ್ಕಿನ್ ಇದ್ದರೆ, ಮೊಡವೆ ಜಾಸ್ತಿ ಎನ್ನುವ ಭಯ ...

news

ಚಿಕನ್ ಪಾಪ್‌ಕಾರ್ನ್

ಬೋನ್‌ಲೆಸ್ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು, ಕೆಂಪು ಮೆಣಸಿನ

Widgets Magazine
Widgets Magazine