ಕೂದಲು ಸಿಕ್ಕು ಬಿಡಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ

ಬೆಂಗಳೂರು, ಬುಧವಾರ, 31 ಜನವರಿ 2018 (06:49 IST)

ಬೆಂಗಳೂರು : ಮಾಡಿದ ಮೇಲೆ ಕೂದಲಲ್ಲಿರುವ ನೀರಿನಾಂಶ ತೆಗೆಯಲು ಟವೆಲ್ ನಿಂದ ಕೂದಲನ್ನು ಒರೆಸಿಕೊಳ್ಳುವುದರಿಂದ ಕೂದಲು ಗಂಟು ಕಟ್ಟಿಕೊಳ್ಳುತ್ತದೆ. ಅದನ್ನು ಬಿಡಿಸಲು ಹಲವರು ತುಂಬಾನೆ ಒದ್ದಾಡುತ್ತಾರೆ. ಈ ಗಂಟು ಕಟ್ಟುವಿಕೆ ತೆಗೆಯಲು ಒಂದು ವಿಧಾನವೊಂದಿದೆ.

 
ಅದೇನೆಂದರೆ ಅಲೋವೆರಾ ಜೆಲ್. ಸ್ವಲ್ಪ ಅಲೋವೆರಾ ತೆಗೆದುಕೊಂಡು ಅದನ್ನು ಕೂದಲಿಗೆ ಉಜ್ಜಿಕೊಂಡು ಬಾಚಿಕೊಳ್ಳಿ. ಇದರಿಂದ ಗಂಟುಗಳು ಮಾಯವಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕುತ್ತಿಗೆ ನೋವು ಕಾಣಿಸಿಕೊಂಡರೆ ಮನೆಯಲ್ಲಿ ಈ ರೀತಿಯಾದ ಆರೈಕೆಗಳನ್ನು ಮಾಡಿ ನೋಡಿ

ಬೆಂಗಳೂರು : ಕುತ್ತಿಗೆ ಸಂಕೀರ್ಣವಾದ ರಚನೆಯನ್ನು ಹೊಂದಿದೆ. ಇದರ ವ್ಯಾಪಕವಾದ ಚಲನಶೀಲತೆ ನಮ್ಮ ದೇಹದ ...

news

ಮೊದಲ ಬಾರಿ ಲೈಂಗಿಕ ಸಂಬಂಧ ಬೆಳೆಸುವವರಿಗೆ ಇಲ್ಲಿದೆ ಟಿಪ್ಸ್!

ಬೆಂಗಳೂರು : ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಎಲ್ಲರೂ ಉತ್ಸುಕರಾಗಿರ್ತಾರೆ. ಸಂತೋಷದಲ್ಲಿರುವ ವೇಳೆ ...

news

ರುಚಿಯಾದ ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಎಲ್ಲರ ಮನೆಯಲ್ಲಿ ಬಾಳೆಹಣ್ಣು ಇದೆ ಇರುತ್ತದೆ. ಅದರಿಂದ ತುಂಬಾ ಸುಲಭವಾದ ರೆಸಿಪಿಯನ್ನು ...

news

ಫಲವಂತಿಕೆಯ ದಿನ ಪತ್ತೆ ಮಾಡುವುದು ಹೇಗೆ?!

ಬೆಂಗಳೂರು: ಪ್ರೆಗ್ನೆನ್ಸಿಗೆ ಪ್ರಯತ್ನಿಸುತ್ತಿರುವ ಮಹಿಳೆಗೆ ಈ ಪ್ರಶ್ನೆಗೆ ಉತ್ತರ ಬೇಕಾಗುತ್ತದೆ. ಫಲಪ್ರದ ...

Widgets Magazine
Widgets Magazine