ಲೈಂಗಿಕಾಸಕ್ತಿ ಕುಂದಿದೆಯೇ? ಹಾಗಿದ್ದರೆ ಇದನ್ನು ಸೇವಿಸಿ!

ಬೆಂಗಳೂರು, ಬುಧವಾರ, 15 ಆಗಸ್ಟ್ 2018 (08:54 IST)

ಬೆಂಗಳೂರು: ಲೈಂಗಿಕಾಸಕ್ತಿ ಕುಂದಿ ದಾಂಪತ್ಯದಲ್ಲಿ ವಿರಸ ಮೂಡಿದೆಯೇ? ಹಾಗಿದ್ದರೆ ಕೆಲವು ಆಹಾರಗಳನ್ನು ತಪ್ಪದೇ ಸೇವಿಸುತ್ತಿರಿ. ಇದರಿಂದ ಲೈಂಗಿಕ ಕಾಮನೆಗಳು ಅರಳುತ್ತವೆ.
 
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿರುವ ಅಮಿನೋ ಆಸಿಡ್‍ ನಮ್ಮ ದೇಹದಲ್ಲಿ ಲೈಂಗಿಕಾಸಕ್ತಿ ಕೆರಳಿಸುವ ಸಾಧನವಾಗಿ ಕೆಲಸ ಮಾಡುತ್ತದಂತೆ.
 
ಕಾಫಿ
ಪುರುಷರು ಪ್ರತಿ ನಿತ್ಯ ಎರಡು-ಮೂರು ಬಾರಿ ಕಾಫಿ ಸೇವಿಸುತ್ತಿದ್ದರೆ ಲೈಂಗಿಕ ಭಾವನೆಯೂ ಹೆಚ್ಚುತ್ತದಂತೆ!
 
ಬಾದಾಮಿ, ಪಿಸ್ತಾ
ವಿಟಮಿನ್ ಇ ಅಂಶವಿರುವ ಆಹಾರ ವಸ್ತುಗಳು ಲೈಂಗಿಕ ಹಾರ್ಮೋನ್ ಗಳನ್ನು ಉತ್ತೇಜನಗೊಳಿಸುತ್ತದಂತೆ. ಅದೇ ಕಾರಣಕ್ಕೆ ಈ ಅಂಶಗಳು ಹೇರಳವಾಗಿರುವ ಬಾದಾಮಿ, ಪಿಸ್ತಾ ಹೆಚ್ಚು ಸೇವಿಸಿ.
 
ಬಾಳೆ ಹಣ್ಣು
ಪೊಟೇಶಿಯಂ ಅಂಶ ಹೆಚ್ಚಿರುವ ಬಾಳೆ ಹ‍ಣ್ಣು, ತೆಂಗಿನ ಹಾಲು ಬಳಸಿ ಮಾಡಿದ ಆಹಾರ ಪದಾರ್ಥಗಳು ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಜೀವಕ್ಕೆ ಅಪಾಯವಂತೆ

ಬೆಂಗಳೂರು : ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಒಂದು ಹಣ್ಣನ್ನು ...

news

ಪುರುಷರ ಒಳಉಡುಪಿನಿಂದ ವೀರ್ಯಾಣುವಿನ ಆರೋಗ್ಯ ನಿರ್ಧಾರ!

ಬೆಂಗಳೂರು: ಆರೋಗ್ಯವಂತ ವೀರ್ಯಾಣು ಇದ್ದರೇನೇ ಪುರುಷರಿಗೆ ಸಂತಾನೋತ್ಪತ್ತಿ ಸುಗಮವಾಗುತ್ತದೆ. ಆದರೆ ಪುರುಷರು ...

news

ಲೈಂಗಿಕ ಕ್ರಿಯೆ ಬಳಿಕ ಪುರುಷರು ಈ ಮೂರು ವಿಚಾರಗಳ ಬಗ್ಗೆಯೇ ಯೋಚನೆ ಮಾಡುತ್ತಾರಂತೆ!

ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷರು ಕೆಳಗಿನ ಮೂರು ವಿಚಾರಗಳ ಬಗ್ಗೆಯೇ ಹೆಚ್ಚು ...

news

ಹಣ್ಣಿನ ರಸದ ಜೊತೆಗೆ ಮಾತ್ರೆಗಳನ್ನು ಸೇವಿಸಿದರೆ ಜೀವಕ್ಕೆ ಅಪಾಯ ಖಂಡಿತ!

ಬೆಂಗಳೂರು : ಹಣ್ಣುಗಳನ್ನು ತೆಗೆದುಕೊಂಡ ಮೇಲೆ ಮಾತ್ರೆಗಳನ್ನು ಸೇವಿಸಬಾರದು. ಆರೋಗ್ಯಕ್ಕಾಗಿ ಮಾತ್ರೆಗಳನ್ನು ...

Widgets Magazine