ಮಧುಮೇಹಿಗಳು ಎಣ್ಣೆ ಹೊಡೆದರೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (09:22 IST)

ಬೆಂಗಳೂರು: ಮಾಡುವುದು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಮಧುಮೇಹಿಗಳಂತೂ ಮದ್ಯಪಾನ ಮಾಡಿದರೆ ಈ ಅಪಾಯ ಗ್ಯಾರಂಟಿ! ಅದೇನದು ನೋಡೋಣ.
 

ಮಧುಮೇಹಿಗಳು ಮದ್ಯಪಾನ ಮಾಡುವುದರಿಂದ ಅವರ ಬ್ಲಡ್ ಶುಗರ್ ಲೆವೆಲ್ ಹೆಚ್ಚು ಕಮ್ಮಿಯಾಗುವ ಸಾಧ್ಯತೆಯಿದೆ. ಮದ್ಯದಿಂದ ರಕ್ತದಲ್ಲಿ ಮಧುಮೇಹದ ಅಂಶ ಕಡಿಮೆಯಾಗುವ ಅಥವಾ ಹೆಚ್ಚಾಗುವ ಸಾಧ್ಯತೆಯಿದೆ.
 
ಇದರಿಂದಾಗಿ ಕಾಲು ಮತ್ತು ಕೈಗಳ ನರಕ್ಕೆ ಹಾನಿಯಾಗಬಹುದು. ಅಷ್ಟೇ ಅಲ್ಲದೆ, ಯೂರಿಕ್ ಆಸಿಡ್ ಅಂಶ ಹೆಚ್ಚಳ, ರಕ್ತದೊತ್ತಡದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಿದ್ದರೂ ಮದ್ಯಪಾನ ಮಾಡದೇ ಮನಸ್ಸು ಕೇಳುವುದೇ ಇಲ್ಲವೆಂದರೆ ವಾರಕ್ಕೆ 60 ಎಂಎಲ್ ಗಿಂತ ಹೆಚ್ಚು ಮದ್ಯ ಸೇವಿಸಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ವ್ಯಾಕ್ಸ್ ಮಾಡಿದ ನಂತರ ಆಗುವ ಅಲರ್ಜಿಯನ್ನು ನಿವಾರಿಸಲು ಈ ವಿಧಾನ ಅನುಸರಿಸಿ

ಬೆಂಗಳೂರು : ವ್ಯಾಕ್ಸಿಂಗ್‌ ಎಂದರೆ ದೇಹದಲ್ಲಿರುವ ಬೇಡವಾದ ಕೂದಲನ್ನು ನಿವಾರಣೆ ಮಾಡಿ ದೇಹವನ್ನು ಸ್ಮೂತ್‌ ...

news

ದೂರ ಪ್ರಯಾಣ ಮಾಡುವಾಗ ವಾಂತಿ ಅಥವಾ ತಲೆ ಸುತ್ತುವ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ದೂರ ಪ್ರಯಾಣ ಮಾಡುವಾಗ ವಾಂತಿ ಅಥವಾ ತಲೆ ಸುತ್ತುವ ಸಮಸ್ಸೆಗಳು ಕೆಲವರನ್ನು ಕಾಡುತ್ತದೆ. ...

news

ಬಂಜೆತನಕ್ಕೆ ಇದು ಕೂಡ ಒಂದು ಕಾರಣವಂತೆ!

ಬೆಂಗಳೂರು : ಇತ್ತೀಚಿನ ಸಿಕ್ಕಾಪಟ್ಟೆ ಬ್ಯುಸಿ ಲೈಫ್ ನಲ್ಲಿ ಅಡುಗೆ ಮಾಡೋದಕ್ಕೆ ಪುರುಸೊತ್ತು ...

news

ಮುಟ್ಟಿನ ದಿನಗಳ ಸೆಕ್ಸ್ ನಿಂದ ಗರ್ಭಿಣಿಯಾಗುವ ಸಾಧ್ಯತೆಯಿದೆಯೇ?!

ಬೆಂಗಳೂರು: ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾಗುವ ಹಂತದಲ್ಲಿ ಸೆಕ್ಸ್ ನಡೆಸಿದರಷ್ಟೇ ಗರ್ಭಿಣಿಯಾಗಬಹುದು ...

Widgets Magazine
Widgets Magazine